ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ಮಾಮಲಾ ಭಾವೆ, ಮಾಯಾರಾವ್‌ಗೆ ಕಲಾಲೋಕಮಾನ್ಯ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಹಿರಿಯ ಸಂಗೀತ ವಿದುಷಿ ಹಾಗೂ ಖ್ಯಾತ ನೃತ್ಯಗಾರ್ತಿ ಮಾಯಾರಾವ್‌ ‘ಕಲಾಲೋಕಮಾನ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ 14 ಮಕ್ಕಳು, ಚಿಣ್ಣರ ಸಾಧನೆಗಾಗಿ ನೀಡುವ ‘ಕಲಾ ಅಪರಂಜಿ ಸಮ್ಮಾನ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಅತ್ಯಂತ ಕಿರಿಯ ವಯಸ್ಸಿನಲ್ಲೇ ಚಿತ್ರ ನಿರ್ದೇಶಿಸಿ ಗಿನ್ನೆಸ್‌ ದಾಖಲೆ ನಿರ್ಮಿಸಿರುವ ಮಾಸ್ಟರ್‌ ಕಿಷನ್‌, ಮಾಸ್ಟರ್‌ ಅಂಕುಶ ನಾಯಕ(ಸಿತಾರ್‌ ವಾದನ), ಬೇಬಿ ಸಂಧ್ಯಾ.ಪಿ.ಆರ್‌(ಹಿಂದೂಸ್ತಾನಿ ಗಾಯನ) ಮೊದಲಾದವರು ಪ್ರಶಸ್ತಿ ಪಡೆಯಲಿದ್ದಾರೆ.

‘ಕನ್ನಡ ಮಕ್ಕಳ ಮನೆ ಸಂಸ್ಥೆ’ ನೀಡುವ ಈ ಪ್ರಶಸ್ತಿಗಳನ್ನು, ಡಿಸೆಂಬರ್‌ 25ರಂದು ನಯನ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X