ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮೇಲೆ ಕಣ್ಣಿಟ್ಟಿದ್ದ ಮೂವರು ಉಗ್ರಗಾಮಿಗಳ ಸೆರೆ

By Staff
|
Google Oneindia Kannada News

ನವದೆಹಲಿ : ನಗರದಲ್ಲಿ ದಾಳಿ ನಡೆಸುವ ಯೋಜನೆ ಹೊಂದಿದ್ದ, ಮೂವರು ಶಂಕಿತ ಲಷ್ಕರೆ ತೋಯ್ಬಾ ಉಗ್ರರನ್ನು ಮಂಗಳವಾರ ಬಂಧಿಸಲಾಗಿದೆ.

ದೆಹಲಿ ಪೊಲೀಸ್‌ ವಿಶೇಷ ವಿಭಾಗದ ಜಂಟಿ ಆಯುಕ್ತ ಕರ್ನಾಲ್‌ ಸಿಂಗ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಲ್ಮಾನ್‌ ಖುರ್ಷಿದ್‌, ಅಬ್ದುಲ್‌ ರೆಹಮಾನ್‌ ಹಾಗೂ ಮೊಹಮ್ಮದ್‌ ಅಕ್ಬರ್‌ ಹುಸೇನ್‌ ಎಂಬುವವರನ್ನು ಕೆಂಪುಕೋಟೆ ಬಳಿ ಬೆಳಗ್ಗೆ ಬಂಧಿಸಲಾಗಿದೆ ಎಂದು ತಿಳಿದರು.

ಬಂಧಿತರಿಂದ ಎರಡು ಕಿಲೋ ಆರ್‌ಡಿಎಕ್ಸ್‌, ಒಂದು ಹ್ಯಾಂಡ್‌ ಗ್ರೆನೇಡ್‌ ಹಾಗೂ ಎರಡು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X