• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಹ್ಯಾಕಾಶದಲ್ಲಿ ಸುನೀತಾ, ಸಮೋಸಾ, ಭಗವದ್ಗೀತೆ!

By Staff
|

Sunita Williamsಹೂಸ್ಟನ್‌ : ನಾಸಾದ ಡಿಸ್ಕವರಿ ಗಗನನೌಕೆ ಮೂಲಕ, ಬಾಹ್ಯಾಕಾಶ ಯಾತ್ರೆಯನ್ನು ಆರಂಭಿಸಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌ ಅವರು ಆರು ತಿಂಗಳ ನಂತರ ಭೂಮಿಗೆ ಮರಳಲಿದ್ದಾರೆ.

ತಮ್ಮೊಂದಿಗೆ ಅವರು ಸಮೋಸಾ, ಭಗವದ್ಗೀತೆ, ಗಣೇಶ ವಿಗ್ರಹ, ತಂದೆ ಬರೆದ ಪತ್ರವನ್ನು ತೆಗೆದುಕೊಂಡು ಹೋಗಿದ್ದಾರೆ. ಏಳು ಯಾತ್ರಿಗಳು ಗಗನನೌಕೆಯಲ್ಲಿ ತೆರಳಿದ್ದಾರೆ. 12ದಿನಗಳ ಯಾತ್ರೆ ನಂತರ ಸುನೀತಾ ಅವರನ್ನು ಬಿಟ್ಟು, ತಂಡದ ಉಳಿದವರು ವಾಪಸ್‌ ಬರಲಿದ್ದಾರೆ. ಅಲ್ಲಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸುನೀತಾ ವಾಸ್ತಾವ್ಯ ಹೂಡಲಿದ್ದು, ಅನೇಕ ಪ್ರಯೋಗಗಳನ್ನು ನಡೆಸಲಿದ್ದಾರೆ.

ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಸುನೀತಾ ಅವರದು. ಭಾರತದಿಂದ ವಲಸೆ ಹೋದ ವೈದ್ಯ ದೀಪಕ್‌ ಎನ್‌.ಪಾಂಡ್ಯ, ಸುನೀತಾರ ತಂದೆ. ಸುನೀತಾ ಹುಟ್ಟಿ ಬೆಳೆದದ್ದು ಅಮೆರಿಕಾದಲ್ಲಿಯೇ ಆಗಿದ್ದರೂ, ಭಾರತೀಯರ ಕಂಡರೆ ಹೆಚ್ಚಿನ ಪ್ರೀತಿ.

(ಏಜನ್ಸೀಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more