ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರು ಎಣಿಕೆ ಪ್ರಶ್ನೆಯೇ ಇಲ್ಲ : ಚುನಾವಣಾ ಆಯೋಗ

By Staff
|
Google Oneindia Kannada News

ಮೈಸೂರು : ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಬೆರಳೆಣಿಕೆ ಮತಗಳ ಅಂತರದಿಂದ ಕಾಂಗ್ರೆಸ್‌ನ ಸಿದ್ದರಾಮಯ್ಯ ಗೆದ್ದಿದ್ದಾರೆ. ಮರು ಮತಎಣಿಕೆ ನಡೆಸಿ ಎಂಬ ಜೆಡಿಎಸ್‌ ನಾಯಕರ ಮನವಿಯನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ರಾಮಶೇಷನ್‌ ತಳ್ಳಿಹಾಕಿದ್ದಾರೆ.

ಗುರುವಾರ ಮಧ್ಯಾಹ್ನ ಚುನಾವಣಾ ಫಲಿತಾಂಶ ಪ್ರಕಟಿಸಿದ ಅವರು, ಮರು ಮತಎಣಿಕೆಯ ಪ್ರಶ್ನೆಯೇ ಇಲ್ಲ . ಚುನಾವಣೆ ಶಾಂತಯುತವಾಗಿ ನಡೆದಿರುವುದು ಮನಸ್ಸಿಗೆ ಸಂತೋಷ ತಂದಿದೆ ಎಂದರು.

ಯಾರಿಗೆ ಎಷ್ಟು ಮತ? :

  • ಒಟ್ಟು ಮತದಾನ -2.44,507(ಶೇ.66)

  • ಸಿದ್ದರಾಮಯ್ಯ(ಕಾಂಗ್ರೆಸ್‌) -1.15,512

  • ಶಿವಬಸಪ್ಪ(ಜೆಡಿಎಸ್‌) - 1,15,255

  • ಎ.ಎಸ್‌.ಗುರುಸ್ವಾಮಿ(ಜೆಡಿಯು) -941

  • ಬಿ.ಕರುಣಾಕರಣ್‌(ಸಮಾಜವಾದಿ) -3,304

  • ನಾಗರಾಜು(ಪಕ್ಷೇತರ) -596

  • ಎಂ.ಕೆ.ಪ್ರೇಮ್‌ ಕುಮಾರ್‌(ಪ) -460

  • ರಾಜು(ಪ) -367

  • ಎಂ.ಎಸ್‌.ರುದ್ರಸ್ವಾಮಿ(ಪ) -682

  • ಪಿ.ಎನ್‌.ಶ್ರೀನಾಥ್‌(ಪ) -1,385

  • ಸರ್ವೋತ್ತಮ(ಪ) -4,183
  • (ಯುಎನ್‌ಐ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X