ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸುಧಾ ಮೂರ್ತಿ ಪ್ರಶಸ್ತಿ-’ಗೆ ಕವನ ಸಂಕಲನಗಳ ಆಹ್ವಾನ

By Staff
|
Google Oneindia Kannada News

ಬೆಂಗಳೂರು : 2005ನೇ ಸಾಲಿನ ‘ಸುಧಾ ಮೂರ್ತಿ ಪ್ರಶಸ್ತಿ’ಗೆ ಕವಯಿತ್ರಿಯರಿಂದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.

ಇನ್ಫೋಸಿಸ್‌ ಸಾಹಿತ್ಯ ಪ್ರತಿಷ್ಠಾನ ಮತ್ತು ಉತ್ತರ ಕರ್ನಾಟಕದ ಮಹಿಳಾ ಲೇಖಕಿಯರ ಸಂಘ ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತಿದೆ. ಆಸಕ್ತ ಕವಯಿತ್ರಿಯರು ತಮ್ಮ ಚೊಚ್ಚಲ ಕವನ ಸಂಕಲನವನ್ನು ಡಿ.31ರೊಳಗೆ ಕಳುಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ಕವಯಿತ್ರಿಯರು 2000ದಿಂದ 2005ರೊಳಗೆ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಕಳುಹಿಸಬೇಕು. ಪ್ರತಿಗಳನ್ನು ಕಳುಹಿಸಬೇಕಾದ ವಿಳಾಸ : ಡಾ.ದೀಪಾ ಗೌಡರ್‌, 13ನೇ ಕ್ರಾಸ್‌, ನವೋದಯ ನಗರ, ಧಾರವಾಡ-580 003.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X