ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರಿಕ್ಷಯಾನಕ್ಕೆ ಭಾರತದ ಸುನೀತಾ ವಿಲಿಯಮ್ಸ್‌

By Staff
|
Google Oneindia Kannada News

ನವದೆಹಲಿ : ಭಾರತೀಯ ಮೂಲದ ಸುನೀತಾ ಎಲ್‌.ವಿಲಿಯಮ್ಸ್‌ ನಾಸಾದಿಂದ ಅಂತರಿಕ್ಷಯಾನಕ್ಕೆ ಸಿದ್ಧಗೊಂಡಿದ್ದು, ದೇಶಕ್ಕೆ ಹೆಮ್ಮೆ ಮೂಡಿಸಿದ್ದಾರೆ.

ಇನ್ನೊಂದು ವಾರದಲ್ಲಿ ಅಂತರಿಕ್ಷಯಾತ್ರೆಗೆ ತೆರಳಲಿರುವ ಅವರು, 6ತಿಂಗಳ ಕಾಲ ಅಂತರಿಕ್ಷದ ಕಕ್ಷೆಯಲ್ಲಿ ಮೂರು ಬಾರಿ ನಡೆ(ಸ್ಪೇಸ್‌ ವಾಕ್‌)ಯಲಿದ್ದಾರೆ.

1965ರಲ್ಲಿ ಮೊಟ್ಟಮೊದಲ ಬಾರಿಗೆ ಅಮೆರಿಕದ ಗಗನಯಾತ್ರಿಯೋರ್ವ ಅಂತರಿಕ್ಷ ನಡಿಗೆ ನಡೆಸಿದ್ದ. ಇಲ್ಲಿಯವರೆಗೆ ನಾಸಾದಿಂದ ಒಟ್ಟು 157ಜನ ಗಗನ ನಡಿಗೆ ನಡೆಸಿದ್ದು, ಈ ಪೈಕಿ ಕೇವಲ 6ಜನ ಮಾತ್ರ ಮಹಿಳೆಯರಿದ್ದಾರೆ. ಸುನೀತಾ ಗಗನ ನಡಿಗೆಯಲ್ಲಿ ಭಾಗವಹಿಸುತ್ತಿರುವ 7ನೇ ಮಹಿಳೆಯಾಗಿದ್ದು, ಭಾರತದ ಮೊಟ್ಟಮೊದಲ ಮಹಿಳೆ ಎಂಬುದು ಮತ್ತೊಂದು ಹೆಮ್ಮೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X