ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಪ್‌-10 ಸುಂದರಿಯರು : ಸಾನಿಯಾಗೆ ಹತ್ತನೇ ಸ್ಥಾನ!

By Staff
|
Google Oneindia Kannada News

Sania Mirza is one of the most beautiful tennis starsಬೀಜಿಂಗ್‌ : ಟೆನಿಸ್‌ ರ್ಯಾಂಕಿಂಗ್‌ನಲ್ಲಿ 66ನೇ ಸ್ಥಾನದಲ್ಲಿರುವ ಭಾರತದ ಸಾನಿಯಾ ಮಿರ್ಜಾ, ಸುಂದರಿಯರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿ ಬಗ್ಗೆ ಅಸಮಧಾನಗೊಂಡಿರುವ ಸಾನಿಯಾ ಅಭಿಮಾನಿಗಳು, ತಮ್ಮ ನೆಚ್ಚಿನ ತಾರೆಗೆ ಮೊದಲ ಸ್ಥಾನ ಲಭ್ಯವಾಗದ್ದಕ್ಕೆ ಬೇಸರಗೊಂಡಿದ್ದಾರೆ.

ಪ್ರಪಂಚದ ಸಾರ್ವಕಾಲಿಕ ಟೆನ್ನಿಸ್‌ ಸುಂದರಿಯರ ಪಟ್ಟಿಯಲ್ಲಿ ಸಾನಿಯಾ ಒಬ್ಬಳು. ಚೀನಾದ ಕ್ಸಿಯಾಂಗ್‌ ಸುದ್ದಿ ಸಂಸ್ಥೆ ಈ ಟಾಪ್‌ 10 ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಹಾಲಿ ಮತ್ತು ಮಾಜಿ ಟೆನಿಸ್‌ ಆಟಗಾರ್ತಿಯರು ಇದ್ದಾರೆ.

ಟಾಪ್‌ 10ಪಟ್ಟಿಯಲ್ಲಿರುವ ಟೆನಿಸ್‌ ಸುಂದರಿಯರು :

  • ಗ್ಯಾಬ್ರೆಯೆಲಾ ಸೆಬಾಟಿನಿ
  • ಕ್ರಿಸ್‌ ಎವರ್ಟ್‌
  • ಸ್ಟೆಫಿ ಗ್ರಾಫ್‌
  • ಅನ್ನಾ ಕುರ್ನಿಕೋವಾ
  • ಮಾರ್ಟಿನಾ ಹಿಂಗಿಸ್‌
  • ಡೇನಿಯಲ್‌ ಹಂಚುಚೋವಾ
  • ಮೇರಿ ಪಿಯರ್ಸ್‌
  • ಮರೈಯಾ ಶರಾಪೋವಾ
  • ಜಸ್ಟಿನ್‌ ಹೆನಿನ್‌ ಹಾರ್ಡೆನ್‌
  • ಸಾನಿಯಾ ಮಿರ್ಜಾ
(ಏಜನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X