• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದ್ಯದಲ್ಲಿಯೇ ಜೆಡಿಎಸ್‌ನಿಂದ ದೇವೇಗೌಡರ ಉಚ್ಚಾಟನೆ?

By Super
|
H.D.Deve Gowda
ನವದೆಹಲಿ : ರಾಷ್ಟ್ರೀಯ ಜನತಾದಳದ ಕಾರ್ಯಕಾರಿ ಮಂಡಳಿಯ ಹಿರಿಯ ಮೂವರು ಸದಸ್ಯರು, ಪಕ್ಷದ ಅಧ್ಯಕ್ಷ ಎಚ್‌.ಡಿ.ದೇವೇಗೌಡರನ್ನು ಉಚ್ಚಾಟಿಸುವ ಬಗ್ಗೆ ಶನಿವಾರ ಮಾತನಾಡಿದ್ದಾರೆ.

2007ರ ಜನವರಿಯಲ್ಲಿ ಕೇರಳದಲ್ಲಿ ನಡೆಯಲಿರುವ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ, ದೇವೇಗೌಡರನ್ನು ಉಚ್ಚಾಟಿಸಲಾಗುತ್ತದೆ. ಕೋಮುವಾದಿಗಳೊಂದಿಗೆ ಅವರು ಕೈಜೋಡಿಸಿದ್ದಕ್ಕೆ ಈ ಶಿಕ್ಷೆ ತಪ್ಪದು ಎಂದು ಜೆಡಿಎಸ್‌ ಸಂಸದೀಯ ಪಕ್ಷದ ನಾಯಕ ಎಂ.ಪಿ.ವೀರೇಂದ್ರ ಕುಮಾರ್‌, ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯ, ಸುರೇಂದ್ರ ಮೋಹನ್‌ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಬಹಿರಂಗ ಸಖ್ಯ ಮಾಡಿದ ದೇವೇಗೌಡರು, ಪಕ್ಷದ ಆದರ್ಶಗಳಿಗೆ ಮಸಿಬಳಿದಿದ್ದಾರೆ. ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ಹೀಗಾಗಿ ಗೌಡರನ್ನು ಉಚ್ಚಾಟಿಸಿ, ಜಾತ್ಯತೀತ ಮತ್ತು ಸಮಾಜವಾದದ ನಿಲುವುಗಳಡಿಯಲ್ಲಿ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಹೇಳಿದ್ದಾರೆ.(ಯುಎನ್‌ಐ)

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National Conference of JD(S) to expel Deve Gowda?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more