ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1ಲಕ್ಷ ಉದ್ಯೋಗಾವಕಾಶಗಳು ಇಲ್ಲಿವೆ! ಬೆಸ್ಟ್‌ಆಫ್‌ ಲಕ್‌!

By Staff
|
Google Oneindia Kannada News

ಬೆಂಗಳೂರು : ಉದ್ಯೋಗ ಬೇಟೆಯಲ್ಲಿರುವವರಿಗೆ ನೆರವಾಗಲು ನಗರದ ಮೂವರು ಯುವ ಇಂಜಿನಿಯರ್‌ಗಳು, ವೆಬ್‌ಸೈಟ್‌ವೊಂದನ್ನು ಆರಂಭಿಸಿದ್ದಾರೆ. ಇದರಲ್ಲಿ ಒಂದು ಲಕ್ಷ ಉದ್ಯೋಗಾವಕಾಶಗಳು ಇವೆ!

ಕಂಪನಿಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವುದು ಈ ವೆಬ್‌ಸೈಟ್‌ನ ವಿಶೇಷತೆ. www.hotcakejobs.com ಹೆಸರಿನ ಈ ವೆಬ್‌ಸೈಟ್‌, ಸುಮಾರು 2000 ಕಂಪನಿಗಳ ಜೊತೆ ನೇರ ಸಂಪರ್ಕ ಕಲ್ಪಿಸುತ್ತದೆ.

ಕಂಪನಿಗಳು ಮತ್ತು ನಿರುದ್ಯೋಗಿಗಳಿಗೆ ಇದು ನಿಜಕ್ಕೂ ವರದಾನ. ಸದ್ಯಕ್ಕೆ ಮಾಹಿತಿ ತಂತ್ರಜ್ಞಾನಾಧಾರಿತ ಕ್ಷೇತ್ರಗಳಿಗೆ ಸೈಟ್‌ನಲ್ಲಿ ಒತ್ತು ನೀಡಲಾಗಿದೆ ಎನ್ನುತ್ತಾರೆ ವೆಬ್‌ಸೈಟ್‌ ರೂಪಿಸಿರುವ ಶರತ್‌ ಕುಮಾರ್‌, ವಿನಯ್‌ ಮತ್ತು ವಿನೋದ್‌. ಇವರುಗಳು ಆಕ್ಸ್‌ಫರ್ಡ್‌ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X