ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಮ್ಮೆಯ ಹೆಣ್ಣು ಮಗಳು ಸಾನಿಯಾಗೆ ಇಪ್ಪತ್ತು ತುಂಬಿತು!

By Staff
|
Google Oneindia Kannada News

Indian Tennis Star Sania Mirza turns 20ನವದೆಹಲಿ : ಇಂದು ಭಾರತೀಯ ಟೆನ್ನಿಸ್‌ ಲೋಕದ ಮಿಂಚು ಸಾನಿಯಾ ಮಿರ್ಜಾರ ಜನ್ಮದಿನ. ನವೆಂಬರ್‌ 15, 1986ರಲ್ಲಿ ಜನಿಸಿದ ಸಾನಿಯಾಗೀಗ, 20ರ ಹರೆಯ. ಕಣ್ಣಿನ ತುಂಬ ಕನಸುಗಳ ಮೆರವಣಿಗೆ.

ಭಾರತೀಯ ಟೆನ್ನಿಸ್‌ನ ಹೊಸ ಭರವಸೆಯಾದ ಸಾನಿಯಾ 2006ರಲ್ಲಿ ಕೆಲವೊಮ್ಮೆ ನಿರೀಕ್ಷೆಗಳನ್ನು ಹೆಚ್ಚಿಸಿದರು. ನಿರಾಸೆ ಮೂಡಿಸಿದರು. ಹೀಗೆ ಸಾಗುತ್ತಲೇ ಇದೆ ಪಯಣ. ಆಟದ ಸೋಲು-ಗೆಲುವು ಮತ್ತು ರ್ಯಾಂಕಿಂಗ್‌ಗಳ ಕತೆ ಏನೇ ಇರಲಿ ಸಾನಿಯಾಗೆ ಎಲ್ಲರೂ ಶುಭಾಶಯ ಹೇಳೋಣ.

ಹೈದರಾಬಾದ್‌ನ ಈ ಹೆಣ್ಣು ಮಗಳು, ದೇಶದ ಹೆಮ್ಮೆಯ ಮಗಳು.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X