ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ ಉಗ್ರರಿಗೆ ಬೆಂಗಳೂರಿನಲ್ಲಿಂದು ಮಂಪರು ಪರೀಕ್ಷೆ

By Staff
|
Google Oneindia Kannada News

Mohammad Fahad and Mohammad Ali Hussainಬೆಂಗಳೂರು : ಮೈಸೂರಿನಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನ ಮೂಲದ ಉಗ್ರರಿಬ್ಬರನ್ನು ಸೋಮವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು.

ಮೊಹಮ್ಮದ್‌ ಫಹಾದ್‌(24) ಮತ್ತು ಆಲಿ ಹುಸೇನ್‌(25) ಎಂಬ ಉಗ್ರರನ್ನು ಮೈಸೂರು ಪೊಲೀಸರು ನಗರದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆತಂದರು. ಅಲ್ಲಿ ವಿವಿಧ ಪರೀಕ್ಷೆಗಳು ಪೂರ್ಣಗೊಂಡವು.

ಈ ಉಗ್ರರು ಅಕ್ಟೋಬರ್‌ 26ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಪಾಕಿಸ್ತಾನದ ಅಲ್‌ ಬದರ್‌ ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರಾದ ಇವರು, ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರಗಳು ಹಾಗೂ ವಿಧಾನಸೌಧ ಸ್ಫೋ ಟಿಸುವ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿತ್ತು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X