• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಟ್ಕಾ ನಿಷೇಧ?: ಅಡಿಕೆ ಮಾರುಕಟ್ಟೆಯಲ್ಲೀಗ ಭೂಕಂಪ!

By Staff
|


ಶಿವಮೊಗ್ಗ : ಅಡಿಕೆ ಬೆಲೆ ಹೆಚ್ಚಳದಿಂದ ಮೊನ್ನೆಯಷ್ಟೇ ಖುಷಿಯಲ್ಲಿದ್ದ ರೈತರು, ಇಂದು ಕಂಗೆಟ್ಟಿದ್ದಾರೆ. ಕೇಂದ್ರ ಸರ್ಕಾರ ಹೊಸವರ್ಷ(ಜ.1.2007)ದಿಂದ ಗುಟ್ಕಾ ನಿಷೇಧಿಸುವ ಪ್ರಸ್ತಾಪ ಮಾಡಿರುವುದು ಈ ಸಂಕಷ್ಟಕ್ಕೆ ಕಾರಣ.

ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವರು, ಗುಟ್ಕಾ ನಿಷೇಧದ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲಿ, ಅಡಿಕೆ ಧಾರಣೆ ಗಣನೀಯವಾಗಿ ಕುಸಿದಿದೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತಿತರ ಜಿಲ್ಲೆಗಳ ಅಡಿಕೆ ರೈತರು ಆತಂಕದಲ್ಲಿದ್ದಾರೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ 20ಸಾವಿರದಿಂದ 18ಸಾವಿರಕ್ಕೆ ಕುಸಿದಿದೆ. ಇತ್ತೀಚೆಗಷ್ಟೇ ಅಡಿಕೆ ಧಾರಣೆ ಕ್ವಿಂಟಾಲ್‌ಗೆ 25ಸಾವಿರ ದಾಟಿತ್ತು. ಗಾಳಿ ಬಂದಾಗ ತೂರಿಕೊಳ್ಳದೆ ಅತಿಯಾಸೆ(ಬೆಲೆ ಇನ್ನಷ್ಟು ಹೆಚ್ಚಲೆಂದು)ಗೆ ಸಿಲುಕಿದ ಸುಮಾರು ರೈತರು ಈಗ ಬಾಯ್‌ಬಾಯ್‌ ಬಿಡುತ್ತಿದ್ದಾರೆ.

ಅಲ್ಲಲ್ಲಿ ರೈತರು, ವರ್ತಕರ ಸಭೆಗಳು ನಡೆದಿದ್ದು, ಕೇಂದ್ರದ ಧೋರಣೆ ವಿರುದ್ಧ ಪ್ರತಿಭಟನೆಗೆ ಪ್ರಯತ್ನಗಳು ಸಾಗಿವೆ. ಚಿತ್ರದುರ್ಗದ ಪ್ರಮುಖ ಅಡಿಕೆ ಮಾರುಕಟ್ಟೆ ಭೀಮಸಮುದ್ರದಲ್ಲಿ ಅನಿರ್ದಿಷ್ಟ ಕಾಲ ಅಡಿಕೆ ವಹಿವಾಟು ಸ್ಥಗಿತಗೊಂಡಿದೆ.

(ದಟ್ಸ್‌ ಕನ್ನಡ ವಾರ್ತೆ)

ಪೂರಕ ಓದಿಗೆ
ಅಡಕೆಗೆ ಆನೆ ಬೆಲೆ ಬಂತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+1353354
CONG+09090
OTH09898

Arunachal Pradesh

PartyLWT
BJP23436
JDU077
OTH11112

Sikkim

PartyWT
SKM1717
SDF1515
OTH00

Odisha

PartyWT
BJD112112
BJP2323
OTH1111

Andhra Pradesh

PartyLWT
YSRCP0151151
TDP02323
OTH011

LOST

Adinarayana Reddy - TDP
Kadapa
LOST
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more