ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ನಿಮಿಷದ ಎಸ್‌ಟಿಡಿ ಕರೆಗೆ ಇನ್ಮುಂದೆ ರೂ. 1.20 ಮಾತ್ರ!

By Staff
|
Google Oneindia Kannada News

ಬೆಂಗಳೂರು : ಮೂರು ನಿಮಿಷದ ಯಾವುದೇ ಎಸ್‌ಟಿಡಿ ಕರೆಗೆ ಇನ್ನು ಮುಂದೆ ರೂ. 1.20 ಪಾವತಿಸಿದರೆ ಸಾಕು!

ಹೌದು, ಈ ಕೊಡುಗೆಯನ್ನು ಬಿಎಸ್‌ಎನ್‌ಎಲ್‌ ನವೆಂಬರ್‌ 1ರಿಂದ ಗ್ರಾಹಕರಿಗೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ದರ ಸಮರದ ಮಾರುಕಟ್ಟೆ ಪ್ರವೇಶಿಸಿರುವ ಬಿಎಸ್‌ಎನ್‌ಎಲ್‌, ಎಸ್‌ಟಿಡಿ ಕರೆಗಳನ್ನು ಸ್ಥಳೀಯ ಕರೆಗಳ ದರಕ್ಕೆ ಇಳಿಸಲಿದೆ. ಟೆಲಿಫೋನ್‌ ಹರಟೆ ಪ್ರಿಯರಿಗಂತೂ ಇದು ಖುಷಿಯ ಸಮಚಾರ.

ಈ ಯೋಜನೆ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್‌ ನಿರ್ಧರಿಸಿದೆ. ಅಂತಾರಾಜ್ಯ ಎಸ್‌ಟಿಡಿ ಕರೆಗಳ ನಿಯಮಗಳ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X