ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ ಸಮೀಪ ಜೀಪು ಮತ್ತು ಲಾರಿ ಡಿಕ್ಕಿ : ಐದು ಸಾವು

By Staff
|
Google Oneindia Kannada News

ಕೆಲಸಕ್ಕೆಂದು ಹೊರಟವರು, ಯಮನ ಮನೆ ತಲುಪಿದರು!

ಬೀದರ್‌ : ಬೀದರ್‌ ಸಮೀಪ ಜೀಪ್‌ ಮತ್ತು ಸ್ಟೇಷನರಿ ಸರಕು ತುಂಬಿದ್ದ ಲಾರಿ ನಡುವೆ ಶನಿವಾರ(ಅ.7) ಡಿಕ್ಕಿ ಸಂಭವಿಸಿ, ಜೀಪ್‌ನಲ್ಲಿದ್ದ ಐವರು ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ 14ಮಂದಿ ಗಾಯಗೊಂಡಿದ್ದಾರೆ. ಜೀಪ್‌ನಲ್ಲಿದ್ದವರು ಕೃಷಿ ಕಾರ್ಮಿಕರು. ಅವರನ್ನು ಮಹಾರಾಷ್ಟ್ರದ ಲಾತೂರ್‌ನಿಂದ ಹೈದರಾಬಾದ್‌ಗೆ ಕರೆದೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.

ಮೃತರನ್ನು ನಾಮ್‌ದೇವ್‌(30), ವಿಠ್ಠಲ್‌(35), ಜಾವೀದ್‌(20) ಎಂದು ಗುರ್ತಿಸಲಾಗಿದೆ. ಜೀಪ್‌ನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X