ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸ್ಲಮ್ ಮಕ್ಕಳಿಗೆ ಇಂಗ್ಲಿಷ್ ಬೇಡ್ವೆ? ರಾಜಣ್ಣ ಕಲಿಸುತ್ತಿದ್ದಾರೆ!
ಸ್ಲಮ್ ಮಕ್ಕಳಿಗೆ ಇಂಗ್ಲಿಷ್ ಬೇಡ್ವೆ? ರಾಜಣ್ಣ ಕಲಿಸುತ್ತಿದ್ದಾರೆ!
ನಾನು ಕಲಿತದ್ದನ್ನು ಇತರರಿಗೆ ಕಲಿಸುವೆ.. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವೆ -ರಾಜಣ್ಣ
ರಾಜಣ್ಣ ವೃತ್ತಿಯಲ್ಲಿ ಛಾಯಾಗ್ರಾಹಕರು. ಪ್ರವೃತ್ತಿಯಲ್ಲೀಗ ಶಿಕ್ಷಕರು. ನಂದಿನಿ ಲೇಔಟ್ನ ಕಂಠೀರವ ನಗರದಲ್ಲಿ ಅವರ ಇಂಗ್ಲಿಷ್ ಕಲಿಸುವ ತರಗತಿಗಳು, ಬೆಳಗ್ಗೆ 7ರಿಂದ 8.30ರ ತನಕ ನಡೆಯುತ್ತಿವೆ. ಬಡವ ಮತ್ತು ಆಸಕ್ತ ಮಕ್ಕಳು ತರಗತಿಯಲ್ಲಿ ಪಾಲ್ಗೊಳ್ಳುತ್ತಾರೆ.
ಬಡ ಕುಟುಂಬದಲ್ಲಿ ಜನಿಸಿದ ರಾಜಣ್ಣ ಓದಿದ್ದು ಬಿ.ಎ. ಈಗ ಕಷ್ಟಪಟ್ಟು ಇಂಗ್ಲಿಷ್ ಭಾಷೆಯ ಪಟ್ಟುಗಳನ್ನು ಅರಿತಿರುವ ಅವರು, ತಮ್ಮ ಜ್ಞಾನವನ್ನು ಉಚಿತವಾಗಿ ಹಂಚುತ್ತಿದ್ದಾರೆ. ಅವರಿಗೆ ಶುಭಾಶಯ ಹೇಳುವ ಬಯಕೆ ನಿಮ್ಮಲ್ಲಿದ್ದರೇ, ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ - 98456-01379.
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್