ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1050 ಪುಟಗಳಲ್ಲಿ ಡಾ.ರಾಜ್‌ಕುಮಾರ್‌ ಬದುಕು-ಸಾಧನೆ

By Staff
|
Google Oneindia Kannada News

1050 ಪುಟಗಳಲ್ಲಿ ಡಾ.ರಾಜ್‌ಕುಮಾರ್‌ ಬದುಕು-ಸಾಧನೆ
ಸುಂದರ ಪ್ರಕಾಶನದಿಂದ ಅಪರೂಪದ ಪ್ರಯತ್ನ, ಸೆ.8ರಂದು ಕೃತಿ ಬಿಡುಗಡೆ

ಮೈಸೂರು : ವರನಟ ಡಾ.ರಾಜ್‌ಕುಮಾರ್‌ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ. ಆದರೆ ಅವರ ಬದುಕು ಮತ್ತು ಸಾಧನೆಯನ್ನು ಸಮಗ್ರವಾಗಿ ದಾಖಲಿಸುವ ಪ್ರಯತ್ನ ನಮ್ಮಿಂದಾಗಿದೆ ಎಂದು ಸುಂದರ ಪ್ರಕಾಶನ ಹೇಳಿದೆ.

ಸೆ.8ರಂದು ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ, ಸುಮಾರು 1050ಪುಟಗಳ ಕೃತಿ ಲೋಕಾರ್ಪಣೆಗೊಳ್ಳಲಿದೆ. ರಾಜ್‌ರ ಅಪರೂಪದ ಫೋಟೋಗಳು, ವಿಮರ್ಶೆಗಳು, ನೆನಪುಗಳು, ಲೇಖನಗಳು ಕೃತಿಯಲ್ಲಿವೆ. ಕಾರ್ಯಕ್ರಮದಲ್ಲಿ ಸಂಗೀತ ರಂಜನೆಯೂ ಉಂಟು. ರಾಜ್‌ ಚಿತ್ರಗಳ ಸುಮಧುರ ಗೀತೆಗಳನ್ನು ಅಲ್ಲಿ ಆಲಿಸಬಹುದು.

ಸಚಿವ ಡಿ.ಟಿ.ಜಯಕುಮಾರ್‌, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X