ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿಶಂಕರ್‌ ಗುರೂಜಿಗೆ ಮಂಗೋಲಿಯಾ ರಾಷ್ಟ್ರಗೌರವ

By Staff
|
Google Oneindia Kannada News

ರವಿಶಂಕರ್‌ ಗುರೂಜಿಗೆ ಮಂಗೋಲಿಯಾ ರಾಷ್ಟ್ರಗೌರವ
ಅಮೆರಿಕಾದಲ್ಲಿ ನಡೆವ ವಿಶ್ವ ಕನ್ನಡ ಸಮ್ಮೇಳದಲ್ಲಿ ಗುರೂಜಿ ಉಪಸ್ಥಿತಿ

ಉಲನ್‌ ಬತರ್‌(ಮಂಗೋಲಿಯಾ) : ಆರ್ಟ್‌ ಆಫ್‌ ಲೀವಿಂಗ್‌ನ ರವಿಶಂಕರ ಗುರೂಜಿ ಅವರಿಗೆ ಮಂಗೋಲಿಯಾ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ(ಫೋಲ್‌ ಸ್ಟಾರ್‌) ನೀಡಿ ಗೌರವಿಸಿದೆ.

ರಾಷ್ಟ್ರಾಧ್ಯಕ್ಷರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರವಿಶಂಕರ್‌ ಪ್ರಶಸ್ತಿ ಸ್ವೀಕರಿಸಿದರು. ಮಂಗೋಲಿಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಅವರು, ಈ ಪ್ರಶಸ್ತಿ ಭಾರತ ಮತ್ತು ಮಂಗೋಲಿಯಾ ನಡುವಿನ ಸಂಬಂಧಗಳಿಗೆ ಸಂದ ಗೌರ ಎಂದು ಪ್ರತಿಕ್ರಿಯಿಸಿದ್ದಾರೆ.

ಅಮೆರಿಕಾ ಪ್ರವಾಸ : ಸೆಪ್ಟೆಂಬರ್‌ನಲ್ಲಿ ಅಮೆರಿಕಾದಲ್ಲಿ ನಡೆಯಲಿರುವ 4ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ರವಿಶಂಕರ್‌ ಗುರೂಜಿ ಪಾಲ್ಗೊಳ್ಳುವರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X