ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಮಾನದ ಬಹುವೆಚ್ಚದ ಮದುವೆ ಹೇಗಿತ್ತು ಅಂದ್ರೆ...?

By Staff
|
Google Oneindia Kannada News

ಶತಮಾನದ ಬಹುವೆಚ್ಚದ ಮದುವೆ ಹೇಗಿತ್ತು ಅಂದ್ರೆ...?
ಉಕ್ಕಿನ ಸಾಮ್ರಾಟ ಲಕ್ಷ್ಮಿ ಮಿತ್ತಲ್‌ ಮಗಳ ಮದುವೆಗೆ ಖರ್ಚಾಗಿದ್ದು ಕೇವಲ 2820ಕೋಟಿ!

ನ್ಯೂಯಾರ್ಕ್‌ : ಇದು ಅಂತಿಂಥ ಮದುವೆಯಲ್ಲ.. 21ನೇ ಶತಮಾನದ ಬಹುವೆಚ್ಚದ ಮದುವೆ. ಮದುವೆಯ ಒಟ್ಟಾರೆ ವೆಚ್ಚ 2820 ಕೋಟಿ ಮಾತ್ರ! ಈ ಸಂಗತಿಯನ್ನು ಫೋರ್ಬ್ಸ್‌ ನಿಯತಕಾಲಿಕ ದಾಖಲಿಸಿದೆ.

2004ರ ಜೂನ್‌ನಲ್ಲಿ ಭಾರತೀಯ ಮೂಲದ ಉಕ್ಕಿನ ಸಾಮ್ರಾಟ ಲಕ್ಷ್ಮಿ ಮಿತ್ತಲ್‌ ಪುತ್ರಿ ವನೀಷಾ ಮತ್ತು ಅಮೀತ್‌ ಭಾಟಿಯಾರ ಮದುವೆ ನಡೆದಿತ್ತು. ಅಂದು ಜಗತ್ತು ಬೆರಗಾಗಿತ್ತು! ಹೀಗಾಗಿಯೇ ಅದ್ಧೂರಿ ಮದುವೆಗಳಲ್ಲಿ ಇದಕ್ಕೆ ಅಗ್ರಸ್ಥಾನ ದೊರೆತಿದೆ.

ಮದುವೆ ವಿಶೇಷತೆಗಳು :

  • 20 ಪುಟಗಳ ಆಹ್ವಾನ ಪತ್ರಿಕೆ. ಅದನ್ನು ಬೆಳ್ಳಿಪೆಟ್ಟಿಗೆಯಲ್ಲಿಟ್ಟು ಅತಿಥಿಗಳ ಅಹ್ವಾನ.
  • ಐದು ದಿನಗಳ ಮದುವೆಯಲ್ಲಿ ಐದು ಸಾವಿರ ಮದ್ಯದ ಬಾಟಲಿ ಖಾಲಿ.
  • ಮದುವೆಗೆ ಬಂದ ಎಲ್ಲಾ ಮಹಿಳೆಯರಿಗೆ ಚಿನ್ನ, ಬೆಳ್ಳಿಯ ಆಭರಣದ ಕಾಣಿಕೆ.
  • 1000 ಅತಿಥಿಗಳಿಗೆ ಪ್ಯಾರಿಸ್‌ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಆತಿಥ್ಯ.
(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X