ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಎಸ್‌-06 : ಹುದ್ದೆಗಳು 101, ಅಭ್ಯರ್ಥಿಗಳು 85,591

By Staff
|
Google Oneindia Kannada News

ಕೆಎಎಸ್‌-06 : ಹುದ್ದೆಗಳು 101, ಅಭ್ಯರ್ಥಿಗಳು 85,591
ಸೆ.10ರಂದು ಪೂರ್ವಭಾವಿ ಪರೀಕ್ಷೆ, ನವೆಂಬರ್‌ನಲ್ಲಿ ಮುಖ್ಯ ಪರೀಕ್ಷೆ

ಬೆಂಗಳೂರು : ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಸೆ.10ರಂದು ನಡೆಯಲಿದೆ. 101 ಹುದ್ದೆಗಳಿಗೆ 85,591 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಪರೀಕ್ಷೆ ಬರೆಯಲು ಅರ್ಹ ಮತ್ತು ತಿರಸ್ಕೃತ ಅಭ್ಯರ್ಥಿಗಳ ಮಾಹಿತಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಆ.16ರಂದು ಪ್ರಕಟಿಸಲಾಗುವುದು. ಆ.22ರ ಒಳಗಾಗಿ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳಿಗೆ ರವಾನಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಹೆಚ್‌.ಎನ್‌.ಕೃಷ್ಣ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಕೇಂದ್ರದಿಂದ 38,540, ಧಾರವಾಡ ಕೇಂದ್ರದಿಂದ 21, 209, ಗುಲ್ಬರ್ಗದಿಂದ 8,774 ಮತ್ತು ಮೈಸೂರು ಕೇಂದ್ರದಿಂದ 15,306 ಅರ್ಜಿಗಳು ಬಂದಿವೆ. ಕೆಎಎಸ್‌ ಮುಖ್ಯ ಪರೀಕ್ಷೆ ನವೆಂಬರ್‌ನಲ್ಲಿ ನಡೆಯಲಿದೆ.

ಆಯೋಗದ ವೆಬ್‌ಸೈಟ್‌ :www.kpsc.kar.nic.in

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X