• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರಳಿದ ಕಲ್ಲುಗಳು ‘ಕನ್ನಡ ಭವನ’ದಲ್ಲಿ ಮಾತನಾಡಲಿವೆ!

By Staff
|

ಅರಳಿದ ಕಲ್ಲುಗಳು ‘ಕನ್ನಡ ಭವನ’ದಲ್ಲಿ ಮಾತನಾಡಲಿವೆ!
ಸುವರ್ಣ ಕರ್ನಾಟಕದ ಹಿನ್ನೆಲೆ ವೈವಿಧ್ಯಮಯವಾದ ಶಿಲ್ಪವನ

ಬೆಂಗಳೂರು : ಸುವರ್ಣ ಕರ್ನಾಟಕ ಆಚರಣೆ ಹಿನ್ನೆಲೆಯಲ್ಲಿ, ನಗರದ ಕನ್ನಡ ಭವನಕ್ಕೆ ಇನ್ನೊಂದು ಹೊಸ ಆಕರ್ಷಣೆಯಾಗಿ ಶಿಲ್ಪವನ ನಿರ್ಮಾಣಗೊಳ್ಳುತ್ತಿದೆ.

ಸುದ್ದಿಗಾರರಿಗೆ ಈ ಬಗ್ಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೆಂಕಟಾಚಲಪತಿ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೆನರಾ ಬ್ಯಾಂಕ್‌ ನೆರವಿನಲ್ಲಿ ಸುಮಾರು 20ಲಕ್ಷ ರೂ. ಅಂದಾಜಿನಲ್ಲಿ ಶಿಲ್ಪವನ ತಲೆ ಎತ್ತಲಿದೆ.

ಕನಕಮೂರ್ತಿ. ಎಸ್‌., ನಿತಿನ್‌, ನಿಂಗಪ್ಪ ಡಿ.ಕೇರಿ, ವಿಜಯರಾವ್‌, ವಿ.ಎ.ದೇಶಪಾಂಡೆ, ಎನ್‌.ಎಸ್‌.ಪ್ರದೀಪ್‌ ಕುಮಾರ್‌, ಎಂ.ಸಿ.ರಮೇಶ್‌, ಯು.ಭಾಸ್ಕರರಾವ್‌, ಶ್ಯಾಮಸುಂದರ್‌, ನಾರಾಯಣ ಸೂತ್ರಧಾರ, ಜಿ.ಸುದೇಶ ಕುಮಾರ್‌, ಶಿವಾನಂದ ಎಚ್‌. ಬಂಟನೂರು, ಜಾನ್‌ ದೇವರಾಜ್‌, ಕೃಷ್ಣಮೂರ್ತಿ , ಎಂ.ರಾಮಮೂರ್ತಿ ಅವರ ಶಿಲ್ಪಗಳು ಉದ್ಯಾನದಲ್ಲಿ ಸ್ಥಾಪನೆಗೊಳ್ಳಲಿವೆ.

(ದಟ್ಸ್‌ ಕನ್ನಡ ವಾರ್ತೆ)


ಮುಖಪುಟ / ಬೆಂಗಳೂರು ಡೈರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more