ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌ನಲ್ಲಿ ಬೆತ್ತಲೆ ಫೋಟೊ ಕ್ಲಿಕ್ಕಿಸಿ ಸಿಕ್ಕಿ ಬಿದ್ದವನು!

By Staff
|
Google Oneindia Kannada News

ಮೊಬೈಲ್‌ನಲ್ಲಿ ಬೆತ್ತಲೆ ಫೋಟೊ ಕ್ಲಿಕ್ಕಿಸಿ ಸಿಕ್ಕಿ ಬಿದ್ದವನು!
ಪೇಯಿಂಗ್‌ಗೆಸ್ಟ್‌ ಮನೆಹುಡುಗಿ ಮೇಲೆ ಕಣ್ಣಾಕಿದರೆ ಹೇಗೆ?

ಬೆಂಗಳೂರು : ‘ಐಲು ಐಲು ಐಲು ಕೈಲಿದ್ರೆ ಮೊಬೈಲ್‌...’ ಎಂಬಂತೆ ಖಾಸಗಿ ವಿಮಾ ಕಂಪನಿಯ ನೌಕರನೊಬ್ಬ, ಮೊಬೈಲ್‌ ಮೂಲಕ ಐಲಾಟ ಆಡಲು ಹೋಗಿ ಸಿಕ್ಕಿಬಿದ್ದಿದ್ದಾನೆ! ಚಪಲ ಬುದ್ಧಿ ಆತನ ಮುಖಕ್ಕೆ ಮಸಿ ಬಳಿದಿದೆ!

ರೆಸಿಡೆನ್ಸಿ ರಸ್ತೆಯ ಮನೆಯಾಂದರಲ್ಲಿ ಪೇಯಿಂಗ್‌ ಗೆಸ್ಟ್‌ ಆಗಿದ್ದ ಸಂದೀಪ್‌ ಡಿಂಗ್ರಿ(43), ಮನೆ ಮಾಲೀಕರ ಮಗಳ ಮೇಲೆ ಕಣ್ಣಿಟ್ಟಿದ್ದನು. ಆಕೆ ಸ್ನಾನ ಮಾಡುವ ಸಂದರ್ಭದಲ್ಲಿ ಕಿಟಿಕಿಯಿಂದ ಬೆತ್ತಲೆ ಫೋಟೊಗಳ ತೆಗೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಗೆಳೆಯರಿಗೆ ಬೆತ್ತಲೆ ಚಿತ್ರಗಳನ್ನು ಎಂಎಂಎಸ್‌ ಮೂಲಕ ಕಳಿಸಲು, ಈ ಕೃತ್ಯ ಮಾಡಿದ್ದಾಗಿ ಸಂದೀಪ್‌ ಡಿಂಗ್ರಿ ಒಪ್ಪಿಕೊಂಡಿದ್ದಾನೆ. ತಮಿಳುನಾಡು ಮೂಲದ ಈತನ ವಿರುದ್ಧ, ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಂದೀಪ್‌ ಡಿಂಗ್ರಿ ಗೃಹಸ್ಥ. ತಿಂಗಳಿಗೆ 1.5 ಲಕ್ಷ ರೂ. ಸಂಪಾದಿಸುತ್ತಿದ್ದ ಈತನಿಗೆ, ಇಂತಹ ಚಪಲ ಬುದ್ಧಿ ಯಾಕೋ?

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X