ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟದಲ್ಲಿ ಬಲಿಯಾದವರ್ಯಾರು, ಉಳಿದವರ್ಯಾರು?

By Staff
|
Google Oneindia Kannada News

ಸ್ಫೋಟದಲ್ಲಿ ಬಲಿಯಾದವರ್ಯಾರು, ಉಳಿದವರ್ಯಾರು?
ಸಹಾಯವಾಣಿ ಮತ್ತು ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯ

ಮುಂಬಯಿ : ಬಾಂಬ್‌ ಸ್ಫೋಟದಿಂದ ಮೃತಪಟ್ಟವರು ಮತ್ತು ಗಾಯಗೊಂಡವರ ವಿವರಗಳ ಪಟ್ಟಿಯನ್ನು ಮುಂಬಯಿ ಪೊಲೀಸರು ಬುಧವಾರ(ಜು.12)ಬಿಡುಗಡೆ ಮಾಡಿದ್ದಾರೆ.

ಮೃತರು ಅಥವಾ ಗಾಯಾಳುಗಳ ಹೆಸರು, ವಿಳಾಸವನ್ನು ಮುಂಬಯಿ ಪೊಲೀಸರು ತಮ್ಮ ವೆಬ್‌ಸೈಟ್‌ನಲ್ಲಿ ಈಗ ಪ್ರಕಟಿಸಿದ್ದಾರೆ.

ಹೆಚ್ಚಿನ ವಿವರಗಳನ್ನು http://www.mumbaipolice.org/ನಲ್ಲಿ ಗಮನಿಸಬಹುದು. ಸಹಾಯವಾಣಿ ದೂರವಾಣಿ ಸಂಖ್ಯೆಗಳು ಹೀಗಿವೆ : 1090, 103, 100, 022-22653054, 022-2264-1752, 022-2264-1753, 022-2262-1855, 022-6451-3333, 022-6451-4444, 022-6451-5555.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X