ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟಿಗ ಅನಿಲ್‌ ಕುಂಬ್ಳೆ ಎರಡನೇ ಸಲ ಅಪ್ಪ ಆದರು!

By Staff
|
Google Oneindia Kannada News

ಕ್ರಿಕೆಟಿಗ ಅನಿಲ್‌ ಕುಂಬ್ಳೆ ಎರಡನೇ ಸಲ ಅಪ್ಪ ಆದರು!
ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ ಸರಣಿ ಜಯಿಸಿದ ಖುಷಿ, ಮನೆಯಲ್ಲೊಂದು ಬೋನಸ್‌ ಖುಷಿ!

ಬೆಂಗಳೂರು : ಖ್ಯಾತ ಕ್ರಿಕೆಟ್‌ಪಟು ಅನಿಲ್‌ ಕುಂಬ್ಳೆ ಮತ್ತೆ ಎರಡನೇ ಸಲ ತಂದೆಯಾಗಿದ್ದಾರೆ! ಅವರ ಮುಖದಲ್ಲೀಗ ಹುಣ್ಣಿಮೆಯ ಬೆಳಕು!

ಕುಂಬ್ಳೆ ಪತ್ನಿ ಚೇತನಾ, ನಗರದ ದೇಸಾಯಿ ನರ್ಸಿಂಗ್‌ ಹೋಮ್‌ನಲ್ಲಿ ಗುರುವಾರ ಮಧ್ಯಾಹ್ನ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ಪ್ರವಾಸದಿಂದ ಹಿಂದಿರುಗಿದ ಕುಂಬ್ಳೆ, ತಮ್ಮ ಮೊದಲ ಮಗುವಿನೊಂದಿಗೆ ನರ್ಸಿಂಗ್‌ ಹೋಮ್‌ಗೆ ಭೇಟಿ ನೀಡಿದರು. ಅಲ್ಲಿ ತಮ್ಮ ಮನೆಗೆ ಬಂದ ಹೊಸ ಅತಿಥಿಯನ್ನು ಕಂಡು ಸಂಭ್ರಮಪಟ್ಟರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X