ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ಪ್ರೇಮಾ-, ಜೀವನ್‌ ದಾಂಪತ್ಯ ಇಂದಿನಿಂದ ಶುರು

By Staff
|
Google Oneindia Kannada News

ನಟಿ ಪ್ರೇಮಾ-, ಜೀವನ್‌ ದಾಂಪತ್ಯ ಇಂದಿನಿಂದ ಶುರು
ಕೊಡವ ಸಮಾಜದಲ್ಲಿ ಮದುವೆ, ವಧೂವರರಿಗೆ ಚಿತ್ರಗಣ್ಯರ ಆಶೀರ್ವಾದ

ಬೆಂಗಳೂರು : ನಗರದ ಕೊಡವ ಸಮಾಜದಲ್ಲಿ ನಟಿ ಪ್ರೇಮಾ ಮತ್ತು ಸಾಫ್ಟ್‌ವೇರ್‌ ಉದ್ಯೋಗಿ ಜೀವನ್‌ ಅವರ ವಿವಾಹ ಮಹೋತ್ಸವ ಗುರುವಾರ(ಜು.6) ನೆರವೇರಿತು.

ಕೊಡವ ಸಂಪ್ರದಾಯದಂತೆಯೇ ಮದುವೆ ಮಹೋತ್ಸವ ನಡೆಯಿತು. ಚಿತ್ರೋದ್ಯಮದ ಗಣ್ಯರು ವಧೂವರರಿಗೆ ಆಶೀರ್ವಾದ ಮಾಡಿದರು. ‘ಸವ್ಯಸಾಚಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಪ್ರೇಮಾ, ಅನೇಕ ವೈವಿಧ್ಯಮಯ ಪಾತ್ರಗಳ ಮೂಲಕ ಮನೆಮಾತಾದವರು.

ಓಂ, ನಮ್ಮೂರ ಮಂದಾರ ಹೂವೇ, ಯಜಮಾನ, ಆಪ್ತಮಿತ್ರ ಸೇರಿದಂತೆ 60ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಪ್ರೇಮಾ ಅಭಿನಯದ ‘ಏಕದಂತ’, ‘ಕ್ಷಣ ಕ್ಷಣ’ ಚಿತ್ರಗಳು ಬಿಡುಗಡೆಯಾಗಬೇಕಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X