ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಪ್ಸಿಗೆ ಕೋಕ್‌ನ ಗುಟ್ಟು ಮಾರಲು ಹೊರಟವರ ಕತೆ

By Staff
|
Google Oneindia Kannada News

ಪೆಪ್ಸಿಗೆ ಕೋಕ್‌ನ ಗುಟ್ಟು ಮಾರಲು ಹೊರಟವರ ಕತೆ
ಮಿಲಿಯನ್‌ ಡಾಲರುಗಳ ಮೇಲೆ ಕಣ್ಣು, ಕೋಕ್‌ ಉದ್ಯೋಗಿಗಳ ವಂಚನೆ

ಸ್ಯಾನ್‌ ಫ್ರಾನ್ಸಿಸ್ಕೋ : ಕೋಕಾ ಕೋಲಾ ಸಂಸ್ಥೆಯ ಗುಟ್ಟುಗಳನ್ನು ಕದ್ದು, ಪೆಪ್ಸಿ ಕಂಪನಿಗೆ ಮಾರಾಟ ಮಾಡಲೆತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.

ಗುರುವಾರ(ಜುಲೈ 6) ಕೋಕಾ ಕೋಲಾ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದ್ದು, ಇವರು ಸಂಸ್ಥೆಯ ರಹಸ್ಯ ಮಾಹಿತಿಗಳನ್ನು ಹಾಗೂ ಹೊಸ ಪಾನೀಯವೊಂದರ ಮಾದರಿಯನ್ನು ಕದ್ದು, ಸಂಸ್ಥೆಯ ಪ್ರತಿಸ್ಪರ್ಧಿ ಪೆಪ್ಸಿ ಕಂಪನಿಗೆ ಮಾರುವ ಯತ್ನದಲ್ಲಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ವಂಚನೆ ಹಾಗೂ ವ್ಯವಹಾರದ ಗುಟ್ಟುಗಳನ್ನು ಕದ್ದು ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಬಂಧಿತರು ಈ ಗುಟ್ಟನ್ನು 1.5 ಮಿಲಿಯನ್‌ ಡಾಲರುಗಳಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಮಾರಲು ಯೋಚಿಸಿದ್ದರು ಎಂದು ಅಂದು ಅವರು ತಿಳಿಸಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X