ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜು ಪಾಟೀಲ ನಿಧನ : ಪಾಪುಗೆ ಪುತ್ರವಿಯೋಗ

By Staff
|
Google Oneindia Kannada News

ರಾಜು ಪಾಟೀಲ ನಿಧನ : ಪಾಪುಗೆ ಪುತ್ರವಿಯೋಗ
ಹುಬ್ಬಳ್ಳಿ-ಧಾರವಾಡ ಕ್ರೀಡಾಭಿಮಾನಿಗಳ ಸಂತಾಪ

ಹುಬ್ಬಳ್ಳಿ : ಹಿರಿಯ ಪತ್ರಕರ್ತ ಮತ್ತು ಕನ್ನಡ ಕಾವಲು ಸಮಿತಿ ಮಾಜಿ ಅಧ್ಯಕ್ಷ ಪಾಟೀಲ ಪುಟ್ಟಪ್ಪ ಅವರ ಪುತ್ರ ರಾಜು ಪಾಟೀಲ, ಅನಾರೋಗ್ಯದಿಂದ ನಿಧನರಾದರು.

ಸುಮಾರು 44 ವರ್ಷದ ರಾಜು ಪಾಟೀಲ, ಹೃದಯಾಘಾತದಿಂದ ಭಾನುವಾರ(ಜು.2)ಮೃತಪಟ್ಟರು. ಅವರು ತಮ್ಮ ತಂದೆ ಪಾಪು, ತಾಯಿ ಇಂದುಮತಿ, ಪತ್ನಿ, ಸಹೋದರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಧಾರವಾಡ ವಲಯದ ಸಂಚಾಲಕರಾಗಿ, ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷರಾಗಿ, ‘ವಿಶ್ವವಾಣಿ’ ದೈನಿಕದ ವ್ಯವಸ್ಥಾಪಕರಾಗಿ ಅವರು ಸೇವೆಸಲ್ಲಿಸಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X