ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತೆ ಹಂಚಿಕೆ : ಪ್ರಕಾಶ್‌ಗೆ ಗೃಹ, ರೇವಣ್ಣನಿಗೆ ಪಿಡಬ್ಲ್ಯೂಡಿ

By Staff
|
Google Oneindia Kannada News

ಖಾತೆ ಹಂಚಿಕೆ : ಪ್ರಕಾಶ್‌ಗೆ ಗೃಹ, ರೇವಣ್ಣನಿಗೆ ಪಿಡಬ್ಲ್ಯೂಡಿ
ನೂತನ ಸಚಿವರಿಗೆ ಖಾತೆ ಹಂಚಿಕೆ, ರಾಜ್ಯಪಾಲರ ಅಂಕಿತ

ಬೆಂಗಳೂರು : ಗೃಹ ಖಾತೆಯಾಂದಿಗೆ ಕಾನೂನು ಮತ್ತು ಸಂಸದೀಯ ಖಾತೆಗಳನ್ನು ಎಂ.ಪಿ.ಪ್ರಕಾಶ್‌ ಅವರಿಗೆ ನೀಡಲಾಗಿದೆ. ಖಾತೆ ಹಂಚಿಕೆ ಪ್ರಕ್ರಿಯೆ ಗುರುವಾರ ನಡೆದಿದೆ.

ನೂತನ ಸಚಿವರಿಗೆ ಖಾತೆಗಳನ್ನು ಹಂಚಲಾಗಿದ್ದು, ಈ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ನೂತನ ಸಚಿವರು ಮತ್ತು ಅವರ ಖಾತೆಯ ವಿವರ :

  • ಎಚ್‌. ಡಿ. ರೇವಣ್ಣ -ವಿದ್ಯುತ್‌ ಮತ್ತು ಲೋಕೋಪಯೋಗಿ
  • ಎಂ.ಪಿ.ಪ್ರಕಾಶ್‌ - ಗೃಹ ಮತ್ತು ಕಾನೂನು-ಸಂಸದೀಯ ಖಾತೆ
  • ಎಚ್‌. ಕೆ. ಕುಮಾರಸ್ವಾಮಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಜಮೀರ್‌ ಅಹ್ಮದ್‌ - ವಕ್ಫ್‌ ಖಾತೆ
  • ಎಸ್‌.ಎ.ರವೀಂದ್ರನಾಥ್‌ - ಗ್ರಾಮೀಣ ನೀರು ಸರಬರಾಜು
  • ಶಿವಾನಂದ ನಾಯಕ್‌ -ಸಣ್ಣ ಕೈಗಾರಿಕೆ
  • ಶಶಿಕಾಂತ್‌ ಅಕ್ಕಪ್ಪ ನಾಯಕ್‌ -ಸಕ್ಕರೆ
  • ರೇವು ನಾಯಕ್‌ -ಪಶು ಸಂಗೋಪನೆ
(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X