ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಸುಬ್ರಮಣ್ಯ ಆಯ್ಕೆ

By Staff
|
Google Oneindia Kannada News

ಸಂಗೀತ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಸುಬ್ರಮಣ್ಯ ಆಯ್ಕೆ
ಗಾಯನ ಸಮಾಜದಿಂದ ಆಗಸ್ಟ್‌ನಲ್ಲಿ 38ನೇ ಸಂಗೀತ ಸಮ್ಮೇಳನ

ಬೆಂಗಳೂರು : ನಗರದ ಗಾಯನ ಸಮಾಜದ 38ನೇ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ, ಸಂಗೀತ ವಿಮರ್ಶಕ ಮೈಸೂರು ವಿ.ಸುಬ್ರಮಣ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಗಾಯನ ಸಮಾಜದ ಸಭೆ, ಸರ್ವಾನುಮತದಿಂದ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಸುಬ್ರಮಣ್ಯ ಅವರನ್ನು ಆಯ್ಕೆ ಮಾಡಿದೆ.

ಆಗಸ್ಟ್‌ 13ರಿಂದ 20ರವರೆಗೆ ಏಳು ದಿನಗಳ ಕಾಲ ಸಂಗೀತ ಸಮ್ಮೇಳನ ನಗರದಲ್ಲಿ ನಡೆಯಲಿದೆ. ಈ ವಾರವಿಡೀ ಸಂಗೀತ ಸಂಭ್ರಮ ಮೇಳೈಸಲಿದೆ. ಸಂಗೀತಾಸಕ್ತರಿಗಂತೂ ಹಬ್ಬವೋ ಹಬ್ಬ. ಸಮ್ಮೇಳನದ ಕಡೆಯ ದಿನ ವಿ.ಸುಬ್ರಮಣ್ಯ ಅವರಿಗೆ ‘ಸಂಗೀತ ಕಲಾ ರತ್ನ’ ಎಂಬ ಬಿರುದು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕರಣೆ ತಿಳಿಸಿದೆ.

(ದಟ್ಸ್‌ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X