ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ ಲಾಟರಿಗೆ ಹೈಕೋರ್ಟ್‌ನ ಹಸಿರು ನಿಶಾನೆ

By Staff
|
Google Oneindia Kannada News

ಆನ್‌ಲೈನ್‌ ಲಾಟರಿಗೆ ಹೈಕೋರ್ಟ್‌ನ ಹಸಿರು ನಿಶಾನೆ
ನಿಷೇಧಿಸುವುದಾದರೆ ಕಾಗದದ ಲಾಟರಿಯನ್ನೂ ನಿಷೇಧಿಸಿ : ಹೈಕೋರ್ಟ್‌

ಬೆಂಗಳೂರು : ರಾಜ್ಯದಲ್ಲಿ ಆನ್‌ಲೈನ್‌ ಲಾಟರಿ ಆರಂಭಕ್ಕೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಜೊತೆಗೆ ರಾಜ್ಯ ಸರ್ಕಾರದ ಕ್ರಮವನ್ನು ಕೋರ್ಟ್‌ ಅಸಿಂಧು ಎಂದು ಅಭಿಪ್ರಾಯಪಟ್ಟಿದೆ.

ಕಾಗದದ ಲಾಟರಿಯನ್ನು ತಾನೇ ನಡೆಸುವ ಸರ್ಕಾರ, ಆನ್‌ಲೈನ್‌ ಲಾಟರಿಗೆ ಕಡಿವಾಣ ಹಾಕುವುದು ಸರಿಯಲ್ಲ. ಯಾವ ರಾಜ್ಯ ಸರ್ಕಾರ ತನ್ನದೇ ಲಾಟರಿಗಳನ್ನು ಹೊಂದಿರುವುದಿಲ್ಲವೋ, ಆ ಸರ್ಕಾರಕ್ಕೆ ಲಾಟರಿಗಳನ್ನು ನಿಷೇಧಿಸುವ ಅಧಿಕಾರವಿದೆ ಎಂದು ತನ್ನ ತೀರ್ಪಿನಲ್ಲಿ ಕೋರ್ಟ್‌ ತಿಳಿಸಿದೆ.

2004ರ ಜುಲೈ 29ರಂದು ರಾಜ್ಯ ಸರ್ಕಾರ, ಆನ್‌ಲೈನ್‌ ಲಾಟರಿಗಳನ್ನು ನಿಷೇಧಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಆನ್‌ಲೈನ್‌ ಲಾಟರಿ ಕಂಪನಿಗಳು ನ್ಯಾಯಾಲಯದಲ್ಲಿ ಪ್ರತಿವಾದ ಹೂಡಿದ್ದವು.

ಕಳೆದ ಎರಡು ವರ್ಷಗಳಿಂದ ಆನ್‌ಲೈನ್‌ ಲಾಟರಿ ಮುಕ್ತವಾಗಿದ್ದ ಕರ್ನಾಟಕದಲ್ಲಿ, ಇನ್ನು ಮುಂದೆ ಆನ್‌ಲೈನ್‌ ಲಾಟರಿ ತಲೆ ಎತ್ತಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X