ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಸೆನ್ನೆಲ್‌ ಕಾಯಿನ್‌ ಬೂತ್‌ನಲ್ಲಿ ಕರೆ ಅವಧಿ ಇಳಿಕೆ

By Staff
|
Google Oneindia Kannada News

ಬಿಎಸ್ಸೆನ್ನೆಲ್‌ ಕಾಯಿನ್‌ ಬೂತ್‌ನಲ್ಲಿ ಕರೆ ಅವಧಿ ಇಳಿಕೆ
ದರ ಪರಿಷ್ಕರಣೆ, 95 ಸೌಲಭ್ಯ ಕಾಯಿನ್‌ ಬೂತ್‌ನಲ್ಲೂ ಲಭ್ಯ!

ಬೆಂಗಳೂರು : ಕಾಯಿನ್‌ ಬೂತ್‌ ಮತ್ತು ಎಸ್‌ಟಿಡಿ ದರದಲ್ಲಿ ಬಿಎಸ್‌ಎನ್‌ಎಲ್‌, ಗುರುವಾರ(ಜೂ.1)ದಿಂದ ಪರಿಷ್ಕರಣೆ ಮಾಡಲಿದೆ.

ಈವರೆಗೆ 1 ರೂ. ನಾಣ್ಯ ಬಳಸಿ 60 ಸೆಕೆಂಡ್‌ಗಳ ಕಾಲ ಕರೆ ಮಾಡಬಹುದಾಗಿತ್ತು. ಈ ಅವಧಿಯನ್ನು ಈಗ 45 ಸೆಕೆಂಡ್‌ಗೆ ಇಳಿಸಲಾಗಿದೆ. ಮತ್ತೊಂದು ವಿಶೇಷವೆಂದರೆ 95 ಸೌಲಭ್ಯವನ್ನು ಕಾಯಿನ್‌ಪೋನ್‌ಗಳಿಗೂ ನೀಡಲಾಗುತ್ತಿದೆ. ಕರ್ನಾಟಕ ವೃತ್ತದ ವ್ಯಾಪ್ತಿಯಾಳಗೆ 50ಕಿ.ಮೀ. ಮೀರಿ ಕರೆ ಮಾಡಬಹುದು.

ಎಸ್ಟಿಡಿ ಬೂತ್‌ಗಳಲ್ಲಿ ಪ್ರತಿ ಕರೆ ಅವಧಿಯನ್ನು 90 ಸೆಕೆಂಡ್‌ಗೆ ನಿಗದಿ ಪಡಿಸಲಾಗಿದೆ. ಈ ಕರೆಗೆ ಸೇವಾಶುಲ್ಕ ವಸೂಲು ಮಾಡುವಂತಿಲ್ಲ. 50ಕಿ.ಮೀ ಮೀರಿದ್ದರೆ ಸೇವಶುಲ್ಕ 1ರೂ. ವಸೂಲಿ ಮಾಡಬಹುದು. ಭಾರತದಾತ್ಯಂತ 1ರೂ.ಗೆ 30ಸೆಕೆಂಡ್‌ಗಳ ಕರೆ ಮಾಡುವ ಅವಕಾಶವನ್ನು ಬಿಎಸ್‌ಎನ್‌ಎಲ್‌ ನೀಡಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X