ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್‌ ಸಾಧಕರನ್ನು ಅರಿಯಲು, ಪ್ರದರ್ಶನಕ್ಕೆ ಬನ್ನಿ

By Staff
|
Google Oneindia Kannada News

ನೊಬೆಲ್‌ ಸಾಧಕರನ್ನು ಅರಿಯಲು, ಪ್ರದರ್ಶನಕ್ಕೆ ಬನ್ನಿ
ಭಾರತದಲ್ಲಿ ಪ್ರಥಮ ಬಾರಿಗೆ ಪ್ರದರ್ಶನ, ಮುಂದಿನ ಮೂರು ತಿಂಗಳು ವೀಕ್ಷಣೆಗೆ ಲಭ್ಯ

ಬೆಂಗಳೂರು : ನೊಬೆಲ್‌ ಪುರಸ್ಕೃತರ ಬಗೆಗೆ ಸಮಗ್ರ ವಿವರ ನೀಡುವ ಪ್ರದರ್ಶನವೊಂದು, ನಗರದಲ್ಲಿ ಆರಂಭಗೊಂಡಿದೆ.

ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನ ಆರಂಭಗೊಂಡಿದೆ. ಮುಂದಿನ ಮೂರು ತಿಂಗಳ ಕಾಲ ಪ್ರದರ್ಶನ ಲಭ್ಯ. ಎರಿಕ್ಸನ್‌ ಮೊಬೈಲ್‌ ಕಂಪನಿ, ನೊಬೆಲ್‌ ಮ್ಯೂಸಿಯಂ ಮತ್ತು ನೊಬೆಲ್‌ ಪ್ರತಿಷ್ಠಾನ ಜಂಟಿಯಾಗಿ ಈ ಪ್ರದರ್ಶನವನ್ನು ಸಂಘಟಿಸಿವೆ.

ಭಾರತದಲ್ಲಿ ಪ್ರಥಮ ಬಾರಿಗೆ ಈ ಪ್ರದರ್ಶನ ನಡೆಯುತ್ತಿದ್ದು, ಪ್ರದರ್ಶನಕ್ಕೆ ಬೆಂಗಳೂರು ಆಯ್ಕೆಗೊಂಡಿರುವುದು ಮಹತ್ವದ ವಿಚಾರ. ಪ್ರದರ್ಶನದಲ್ಲಿ 780 ನೊಬೆಲ್‌ ಪುರಸ್ಕೃತರ ಭಾವಚಿತ್ರ, ಅವರ ಭಾಷಣಗಳ ಧ್ವನಿಮುದ್ರಿಕೆ, ಸಾಧನೆಯ ಪರಿಚಯವನ್ನು ಕಾಣಬಹುದು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X