ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆ ರಜೆ ಅವಧಿಗೆ ತೆರೆ : ಹೈಕೋರ್ಟ್‌ ಪುನಾರಂಭ

By Staff
|
Google Oneindia Kannada News

ಬೇಸಿಗೆ ರಜೆ ಅವಧಿಗೆ ತೆರೆ : ಹೈಕೋರ್ಟ್‌ ಪುನಾರಂಭ
ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಆರು ನ್ಯಾಯಾಧೀಶರ ಹುದ್ದೆ ಖಾಲಿ

ಬೆಂಗಳೂರು : ಪ್ರಸಕ್ತ ಸಾಲಿನ ಬೇಸಿಗೆ ರಜೆ ಅವಧಿ ಮುಕ್ತಾಯಗೊಂಡಿದ್ದು, ಕರ್ನಾಟಕ ಹೈಕೋರ್ಟ್‌ ಸೋಮವಾರದಿಂದಲೇ ಕಾರ್ಯಾರಂಭಿಸಿವೆ.

ಈ ಅವಧಿಯಲ್ಲಿ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ 34 ನ್ಯಾಯಾಧೀಶರಿದ್ದು, ಆರು ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿದಿವೆ.

ರಾಜ್ಯದಲ್ಲಿನ ಸಿವಿಲ್‌ ಕೋರ್ಟ್‌ಗಳು ಸೋಮವಾರದಿಂದಲೇ ಕಾರ್ಯಾರಂಭಿಸಿವೆ. ನ್ಯಾಯಾಂಗ ಕಲಾಪಗಳು ಮತ್ತೆ ಆರಂಭಗೊಂಡಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X