ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯೂಸಿ ಪರೀಕ್ಷೆ ಫಲಿತಾಂಶ ಅನಿರ್ದಿಷ್ಟ ಕಾಲ ಮುಂದೂಡಿಕೆ

By Staff
|
Google Oneindia Kannada News

ಪಿಯೂಸಿ ಪರೀಕ್ಷೆ ಫಲಿತಾಂಶ ಅನಿರ್ದಿಷ್ಟ ಕಾಲ ಮುಂದೂಡಿಕೆ
ಪರಿಹಾರ ಕಾಣದ ತಾಂತ್ರಿಕ ದೋಷ, ವಿದ್ಯಾರ್ಥಿಗಳಲ್ಲಿ ನಿಲ್ಲದ ತಳಮಳ

ಬೆಂಗಳೂರು : ಬುಧವಾರ ಸಂಜೆ 5 ಗಂಟೆಗೆ ವೆಬ್‌ಸೈಟ್‌ಗಳಲ್ಲಿ ಪ್ರಕಟಗೊಳ್ಳಬೇಕಿದ್ದ ಪಿಯೂಸಿ ಫಲಿತಾಂಶ ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಲ್ಪಟ್ಟಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದ್ದು, ಸಕಾಲಕ್ಕೆ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಫಲಿತಾಂಶ ಪ್ರಕಟಣೆಯ ದಿನಾಂಕ ಮತ್ತು ಕಾಲಾವಧಿಯನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುವುದು. ಎಂದಿನಂತೆ ಪಿಯೂಸಿ ಫಲಿತಾಂಶ ಪ್ರಕಟಣೆಗೆ ದಟ್ಸ್‌ಕನ್ನಡ ಸಿದ್ಧತೆ ನಡೆಸಿದೆ. ಫಲಿತಾಂಶ ತಿಳಿಯಲು ವಿದ್ಯಾರ್ಥಿಗಳಿಂದ ಫೋನ್‌ ಕಾಲ್‌ಗಳು, ಇ-ಮೇಲ್‌ಗಳು ನಮ್ಮ ಕಚೇರಿಗೆ ಬುಧವಾರ ಬೆಳಗ್ಗೆಯಿಂದಲೇ ಬರುತ್ತಿವೆ.

ಕೇವಲ ತಾಂತ್ರಿಕ ಕಾರಣದಿಂದ ವಿಳಂಬವಾಗಿರುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಎಡೆಯಾಗುವ ಕಾರಣವಿಲ್ಲ.

(ದಟ್ಸ್‌ ಕನ್ನಡ ವಾರ್ತೆ)

ಪಾಲಕರು ಓದಲೇಬೇಕಾದದ್ದು
ಮಕ್ಕಳೆಂದರೆ ಮಲ್ಯ ಸಾಕಿದ ಕುದುರೆಗಳಲ್ಲ...

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X