ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಟೆಲ್‌: ಒಂಬತ್ತು ಜನರ ಜೊತೆ ಏಕಕಾಲದಲ್ಲಿ ಹರಟೆ!

By Staff
|
Google Oneindia Kannada News

ಏರ್‌ಟೆಲ್‌: ಒಂಬತ್ತು ಜನರ ಜೊತೆ ಏಕಕಾಲದಲ್ಲಿ ಹರಟೆ!
2 ಫ್ಲಸ್‌ ಹ್ಯಾಂಡ್‌ಸೆಟ್‌ ಜೊತೆ, ರೂ. 250ಕ್ಕೆ ವಿಶೇಷ ಸಿಮ್‌ ಕಾರ್ಡ್‌ ಹೊಂದಿರಿ... ಮಾತು ಮುಂದುವರೆಸಿರಿ...

ಬೆಂಗಳೂರು : ಒಂದೇ ಸಲ ಹಲವು ಸ್ನೇಹಿತರೊಂದಿಗೆ ಸಂವಹನ ನಡೆಸಲು ಪೂರಕವಾಗುವಂತೆ, ಏರ್‌ಟೆಲ್‌ ಹೊಸ ಯೋಜನೆ ಜಾರಿಗೊಳಿಸಿದೆ. ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಇಂತಹ ಸೌಲಭ್ಯವನ್ನು ಏರ್‌ಟೆಲ್‌ ಕಲ್ಪಿಸುತ್ತಿದೆ ಎನ್ನಲಾಗಿದೆ.

ಏರ್‌ಟೆಲ್‌ ಗ್ರೂಪ್‌ ಕಾಲ್‌ ಎಂಬ ವಿಶಿಷ್ಟ ಯೋಜನೆಯಿಂದ ನೀವೀಗ ಏಕ ಕಾಲದಲ್ಲಿ ಒಂಬತ್ತು ಜನರೊಂದಿಗೆ ಮಾತನಾಡಬಹುದು. ಆದರೆ ನಿಮ್ಮ ಬಳಿ ಫೇಸ್‌ 2 ಫ್ಲಸ್‌ ಹ್ಯಾಂಡ್‌ಸೆಟ್‌ ಮತ್ತು 64ಕೆ ಬಿಟ್‌ ಸಿಮ್‌ಕಾರ್ಡ್‌ ಇರಬೇಕು(ಈ ಸೌಲಭ್ಯಕ್ಕಾಗಿ ರೂ.250 ಪಾವತಿಸಬೇಕು).

ಈ ಯೋಜನೆಗೆ ಪ್ರತಿ ತಿಂಗಳ ಶುಲ್ಕ 99 ರೂಪಾಯಿ ಮಾತ್ರ. ಕಡಿಮೆ ಸಮಯದಲ್ಲಿ ಹೆಚ್ಚಿನ ಜನರ ಜೊತೆ ಭಾವನೆ ಹಂಚಿಕೊಳ್ಳಲು ಈ ಯೋಜನೆ ಪರಿಣಾಮಕಾರಿ ಎನ್ನಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X