ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ವಿವಿಧೆಡೆ ಬುಧವಾರ ಭಾಗಶಃ ಸೂರ್ಯಗ್ರಹಣ

By Staff
|
Google Oneindia Kannada News

ದೇಶದ ವಿವಿಧೆಡೆ ಬುಧವಾರ ಭಾಗಶಃ ಸೂರ್ಯಗ್ರಹಣ
ದಕ್ಷಿಣ ಭಾರತದಲ್ಲಿ ಸೂರ್ಯಗ್ರಹಣ ಗೋಚರವಾಗುವುದಿಲ್ಲ

ಬೆಂಗಳೂರು : ದೇಶದ ಕೆಲ ಭಾಗಗಳಲ್ಲಿ ಬುಧವಾರ(ಮಾ.29) ಸೂರ್ಯಗ್ರಹಣ ಭಾಗಶಃ ಗೋಚರವಾಗಲಿದೆ.

ಈಶಾನ್ಯ, ಉತ್ತರ, ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಸೂರ್ಯಗ್ರಹಣ ಐದು ಗಂಟೆಗೂ ಅಧಿಕ ಕಾಲ ಕಂಡು ಬರಲಿದೆ. ಮುಂಬೈ, ಪುಣೆ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಸೂರ್ಯಗ್ರಹಣ ಗೋಚರವಾಗುವುದಿಲ್ಲ.

ಸೂರ್ಯಗ್ರಹಣ ಗುಜರಾತ್‌ನಲ್ಲಿ ಅನುಭವಕ್ಕೆ ಬರಲಿದೆ. ದಕ್ಷಿಣ ಆಫ್ರಿಕದಲ್ಲಿ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ಮುಂದಿನ ಸೂರ್ಯಗ್ರಹಣ 2009ರಲ್ಲಿ ಸಂಭವಿಸಲಿದೆ ಎಂದು ಖಗೋಳತಜ್ಞರು ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X