• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬನವಾಸಿ ಬಳಗದಿಂದ 7ನೇ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

By Staff
|

ಬನವಾಸಿ ಬಳಗದಿಂದ 7ನೇ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಇ-ಮೇಲ್‌ ಮೂಲಕ ನೋಂದಣಿ, ಮೊದಲು ಬಂದವರಿಗೆ ಆದ್ಯತೆ

ಬೆಂಗಳೂರು : ಉದ್ಯೋಗ ಅರಸಿಕೊಂಡು, ನಾಡನ ಮೂಲೆಮೂಲೆಗಳಿಂದ ಬೆಂಗಳೂರು ಮಹಾನಗರಿಗೆ ಆಗಮಿಸುವ ಯುವಕರಿಗೆ ಮಾರ್ಗದರ್ಶನ ಅತ್ಯವಶ್ಯ. ಈ ನಿಟ್ಟಿನಲ್ಲಿ ಬನವಾಸಿ ಬಳಗ ಕಳೆದ ಕೆಲವು ತಿಂಗಳುಗಳಿಂದ ಯಶಸ್ವಿಯಾಗಿ ‘ವೃತ್ತಿ ಮಾರ್ಗದರ್ಶನ’ ನಡೆಸಿಕೊಂಡು ಬರುತ್ತಿದೆ. ಇದೀಗ 7ನೇ ಬಾರಿಗೆ ವೃತ್ತಿ ಮಾರ್ಗದರ್ಶನ ನೀಡಲು ತಯಾರಾಗಿದೆ.

ಈ ಕಾರ್ಯಕ್ರಮ ರವಿವಾರ ಮಾರ್ಚ್‌ 19ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಹೆಸರು ನೋಂದಣಿ ಕಡ್ಡಾಯವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಕಾರ್ಯಕ್ರಮ ಸಂಪೂರ್ಣವಾಗಿ ಕನ್ನಡದಲ್ಲಿರುತ್ತದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ವಿವರಗಳನ್ನು registercc@gmail.comಎಂಬ ಇ-ಅಂಚೆ ವಿಳಾಸಕ್ಕೆ ಕಳುಹಿಸಿ ನೋಂದಾಯಿಸಿಕೊಳ್ಳಬೇಕು. ಪ್ರವೇಶ ಉಚಿತವಾಗಿದ್ದು, ಬನವಾಸಿ ಬಳಗ ಆತ್ಮೀಯ ಸ್ವಾಗತ ಕೋರಿದೆ.

ನೋಂದಾಯಿಸಿಕೊಳ್ಳಲು ಕೆಳಗಿನ ವಿವರಗಳನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು :

1) ಹೆಸರು

2) ವಿದ್ಯಾರ್ಹತೆ

3) ಹುಟ್ಟೂರು

ಚರ್ಚಿಸಲಾಗುವ ವಿಷಯಗಳು :

1. ಸಾಫ್ಟ್‌ವೇರ್‌ ಟೆಸ್ಟಿಂಗ್‌ ವೃತ್ತಿ ಜೀವನ - ಅವಕಾಶಗಳು/ಮಾರ್ಗಗಳು

2. ಎಚ್‌. ಆರ್‌. ಸಂದರ್ಶನ

3. ಸಾಫ್ಟ್‌ ಸ್ಕಿಲ್ಸ್‌ ಮತ್ತು ಗುಂಪು ಚರ್ಚೆ

ಕಾರ್ಯಕ್ರಮ ನಡೆಯುವ ಸ್ಥಳ : ಪಂಪ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-560018.

ಸಮಯ : ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆಯವರೆಗೆ

ಮುಖಪುಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more