ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ವಿವಿಯಲ್ಲಿ ಸಾಂಸ್ಕೃತಿಕ ನೀತಿಯ ಅನುಷ್ಠಾನ
ಬೆಂಗಳೂರು
ವಿವಿಯಲ್ಲಿ
ಸಾಂಸ್ಕೃತಿಕ
ನೀತಿಯ
ಅನುಷ್ಠಾನ
ರಾಷ್ಟ್ರದಲ್ಲಿಯೇ
ಇಂತಹ
ವಿಶಿಷ್ಟ
ನೀತಿಯನ್ನು
ಮೊದಲು
ಜಾರಿಗೆ
ತಂದ
ಹೆಗ್ಗಳಿಕೆ
ನಮ್ಮದು
-ಎಂ.ಎಸ್.ತಿಮ್ಮಪ್ಪ
ಈ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಸ್. ತಿಮ್ಮಪ್ಪ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಇಂತಹ ವಿಶಿಷ್ಟ ನೀತಿಯನ್ನು ಅಳವಡಿಕೊಳ್ಳುತ್ತಿರುವ ಮೊದಲ ವಿವಿ ಎಂಬ ಹೆಗ್ಗಳಿಕೆ ಬೆಂಗಳೂರು ವಿವಿಗೆ ಸಂದಿದೆ ಎಂದರು.
ಸಾಂಸ್ಕೃತಿಕ ನೀತಿ ನಿರ್ದೇಶನಾಲಯ ವಿವಿಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಅದು ವಿದ್ಯಾರ್ಥಿಗಳಲ್ಲಿ ನೃತ್ಯ, ನಾಟಕ, ಸಂಗೀತ, ಲಲಿತ ಕಲೆ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಲಿದೆ ಎಂದರು.
(ದಟ್ಸ್ ಕನ್ನ ಡ ವಾರ್ತೆ)
ಮುಖಪುಟ / ಕುಮಾರ-ಪರ್ವ
Comments
Story first published: Tuesday, March 14, 2006, 23:53 [IST]