ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ತಲ್‌, ಮಲ್ಯ, ಪ್ರೇಮ್‌ಜಿಗೆ ವಿಶ್ವದ ಸಿರಿವಂತರ ಕಿರೀಟ

By Staff
|
Google Oneindia Kannada News

ಮಿತ್ತಲ್‌, ಮಲ್ಯ, ಪ್ರೇಮ್‌ಜಿಗೆ ವಿಶ್ವದ ಸಿರಿವಂತರ ಕಿರೀಟ
ಫೋಬ್ಸ್‌ ರಿಪೋರ್ಟ್‌ : 5000 ಕೋಟಿ ಡಾಲರ್‌ ಒಡೆಯ ಬಿಲ್‌ಗೇಟ್ಸ್‌ಗೆ ಮೊದಲ ಸ್ಥಾನ, ಮಿತ್ತಲ್‌ಗೆ ಐದನೇ ಸ್ಥಾನ

ನ್ಯೂಯಾರ್ಕ್‌ : ವಿಶ್ವದ ಐದನೇ ಶ್ರೀಮಂತರಾಗಿ ಅನಿವಾಸಿ ಭಾರತೀಯ ಉದ್ಯಮಿ ಲಕ್ಷ್ಮಿ ಮಿತ್ತಲ್‌ ಘೋಷಿಸಲ್ಪಟ್ಟಿದ್ದಾರೆ.

ಫೋಬ್ಸ್‌ ನಿಯತ ಕಾಲಿಕದ ಸಮೀಕ್ಷೆ ವಿಶ್ವದ ಲಕ್ಷ್ಮಿಪುತ್ರರ ಪಟ್ಟಿಯನ್ನು ಪ್ರಕಟಿಸಿದ್ದು, ಮೈಕ್ರೋಸಾಫ್ಟ್‌ ದಿಗ್ಗಜ ಬಿಲ್‌ಗೇಟ್ಸ್‌ ತಮ್ಮ ಮೊದಲ ಸ್ಥಾನವನ್ನುಉಳಿಸಿಕೊಂಡಿದ್ದಾರೆ. ಅವರ ಆಸ್ತಿ 5000 ಕೋಟಿ ಡಾಲರ್‌.

ಅಮೆರಿಕ ಹೊರತು ಪಡಿಸಿದರೆ, ಅತಿಹೆಚ್ಚು ಬಿಲಿಯಾಧಿಪತಿಗಳು ಭಾರತದಲ್ಲಿಯೇ ಇದ್ದಾರೆ ಎನ್ನುತ್ತದೆ ಸಮೀಕ್ಷೆ. ಈ ಪಟ್ಟಿಯಲ್ಲಿ ಅಜೀಂ ಪ್ರೇಮ್‌ಜಿ, ಮುಕೇಶ್‌ ಅಂಬಾನಿ, ಎನ್‌.ನಾರಾಯಣಮೂರ್ತಿ(26ನೇ ಸ್ಥಾನ ), ವಿಜಯಮಲ್ಯ(ಆಸ್ತಿ -95ಕೋಟಿ ಡಾಲರ್‌)ಅವರ ಹೆಸರುಗಳೂ ಇವೆ.

(ಏಜನ್ಸೀಸ್‌)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X