ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2009ರೊಳಗೆ 94 ದಶಲಕ್ಷ ಮೊಬೈಲ್‌ ಟೀವಿ ಗ್ರಾಹಕರು!

By Staff
|
Google Oneindia Kannada News

2009ರೊಳಗೆ 94 ದಶಲಕ್ಷ ಮೊಬೈಲ್‌ ಟೀವಿ ಗ್ರಾಹಕರು!
ಚೀನಾದಲ್ಲೀಗ ಮೊಬೈಲ್‌ ಟೀವಿ ಜ್ವರ, ಸರ್ಕಾರಕ್ಕೂ ಎಲ್ಲಿಲ್ಲದ ಉತ್ಸಾಹ

ಸ್ಕಾಟ್‌ಡೇಲ್‌ : ಚೀನಾದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿರುವ ಮೊಬೈಲ್‌ ಟೀವಿ, 2009ನೇ ಇಸವಿಯಾಳಗೆ 94ದಶಲಕ್ಷ ಗ್ರಾಹಕರನ್ನು ತಲುಪಲಿದೆ ಎಂದು ಇನ್‌-ಸ್ಟ್ಯಾಟ್‌ನ ವರದಿಯಾಂದು ತಿಳಿಸಿದೆ.

2007ನೇ ಇಸವಿಯಲ್ಲಿ ಮೊಬೈಲ್‌ ಟೀವಿ ಸೇವೆ ಗಮನಾರ್ಹ ಬೆಳವಣಿಗೆ ಕಾಣಲಿದೆ ಎಂದು ಉನ್ನತ ಮಟ್ಟದ ಮಾರುಕಟ್ಟೆ ಸಂಶೋಧನೆಯಾಂದರಿಂದ ತಿಳಿದುಬಂದಿದೆ.

ಚೀನಾದಲ್ಲಿ ಈಗಾಗಲೇ ದೂರಸಂಪರ್ಕ ಆಪರೇಟರುಗಳು ಮೊಬೈಲ್‌ ಟೀವಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಈ ಕುರಿತ ನಿಯಮಾವಳಿಗಳನ್ನು ಇನ್ನೂ ನೇರಗೊಳಿಸಬೇಕಿದೆ. ಹಾಗಾದಾಗ ಮಾತ್ರ ಮಾರುಕಟ್ಟೆ ಅಭಿವೃದ್ಧಿಯಾಗುವುದು ಎಂದು ವಿಶ್ಲೇಷಿಸಲಾಗಿದೆ.

2008ರ ಒಲಿಂಪಿಕ್ಸ್‌ ಪಂದ್ಯಾವಳಿ ವೇಳೆಗೆ ಮೊಬೈಲ್‌ ಟೀವಿ ವ್ಯಾಪಕವಾಗಿ ದೊರೆಯುವಂತೆ ಚೀನಾ ಸರ್ಕಾರ ಕ್ರಮಕೈಗೊಂಡಿದೆ. ಡಿವಿಬಿ-ಎಚ್‌ ಸೇವೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಬಹುದು. ಎಸ್‌ಡಿಎಂಬಿ, ಟಿಡಿಎಂಬಿ ಹಾಗೂ ಮೀಡಿಯಾ ಫ್ಲೋಗಳಿಗೆ ಮಾರುಕಟ್ಟೆಯಲ್ಲಿ ವಿಭಿನ್ನ ಅವಕಾಶಗಳಿವೆ ಎಂದು ವರದಿ ಸ್ಪಷ್ಟಪಡಿಸಿದೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X