ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪ್ಯಾರಿಸ್‌ ಪ್ರಣಯ’ದ ನಾಯಕ ರಘು ಆತ್ಮಹತ್ಯೆಗೆ ಪ್ರಯತ್ನ?

By Staff
|
Google Oneindia Kannada News

‘ಪ್ಯಾರಿಸ್‌ ಪ್ರಣಯ’ದ ನಾಯಕ ರಘು ಆತ್ಮಹತ್ಯೆಗೆ ಪ್ರಯತ್ನ?
ವೈವಾಹಿಕ ಸಂಬಂಧದಲ್ಲಿನ ತೊಡಕು ರೂಪದರ್ಶಿಯ ರೂಪ ಕೆಡಿಸಿತು!

ಬೆಂಗಳೂರು : ವಿಷ ಆಹಾರ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎನ್ನಲಾದ ಚಿತ್ರನಟ ಮತ್ತು ರೂಪದರ್ಶಿ ರಘು ಮುಖರ್ಜಿ, ಶುಕ್ರವಾರ ರಾತ್ರಿಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅವರನ್ನು ಚಿಕಿತ್ಸೆಗಾಗಿ ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜಾನುಕುಂಟೆ ಸಮೀಪದ ಆಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಪ್ಯಾರೀಸ್‌ಪ್ರಣಯ ಚಿತ್ರದ ನಾಯಕ ರಘು ಮುಖರ್ಜಿ, ತಮ್ಮ ಪತ್ನಿ ದೀಪಾ ಜೊತೆ ವೈಮನಸ್ಸು ಹೊಂದಿದ್ದರು.

ನನ್ನ ಪತಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎಂದು ದೀಪಾ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ವಿಚಾರಣೆ ನಡೆಯಬೇಕಿತ್ತು. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರಘು ಈ ಪ್ರಯತ್ನ ಮಾಡಿರಬಹುದು ಎನ್ನಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X