ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಷ್‌ ಪ್ರವಾಸ : ಹೈದರಾಬಾದ್‌ಗೆ ವರ, ಬೆಂಗಳೂರಿಗೆ ಪ್ರಶಂಸೆ

By Staff
|
Google Oneindia Kannada News

ಬುಷ್‌ ಪ್ರವಾಸ : ಹೈದರಾಬಾದ್‌ಗೆ ವರ, ಬೆಂಗಳೂರಿಗೆ ಪ್ರಶಂಸೆ
ಬೆಂಗಳೂರು ಅಮೆರಿಕಾದೊಂದಿಗೆ ಬಲಿಷ್ಠ ಆರ್ಥಿಕ ಸಂಬಂಧ ಹೊಂದಿದೆ - ಬುಷ್‌

ಬೆಂಗಳೂರು : ಪಕ್ಕದ ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಹೈದರಾಬಾದ್‌ಗೆ ಅಮೆರಿಕ ಕಾನ್ಸುಲೆಟ್‌ ಕಚೇರಿ ದಯಪಾಲಿಸಿದ ಅಮೆರಿಕ ಅಧ್ಯಕ್ಷ ಜಾರ್ಜ್‌ ಡಬ್ಲ್ಯುಬುಷ್‌, ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ಬೆಂಗಳೂರು ನಗರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದೊಂದಿಗೆ ಬಲಿಷ್ಠ ಸಂಪರ್ಕವನ್ನು ಬೆಂಗಳೂರು ಸಾಧಿಸಿದೆ. ಒಂದೇ ಒಂದು ಇ-ಮೇಲ್‌, ಒಂದು ಮೆಸೇಜ್‌, ಒಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಾಣಿಜ್ಯ ವಹಿವಾಟನ್ನು ಬೆಂಗಳೂರು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಬುಷ್‌ ಪ್ರಶಂಸಿಸಿದರು.

ಕಳೆದ ಆರು ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಬಿಲ್‌ ಕ್ಲಿಂಟನ್‌ ಅವರೂ ಸಹಾ ಬೆಂಗಳೂರಿಗೆ ಭೇಟಿ ನೀಡಿರಲಿಲ್ಲ .

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X