ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆನೋವು ಡಾ.ರಾಜ್‌ಕುಮಾರ್‌ ಅಸ್ವಸ್ಥ, ಆಸ್ಪತ್ರೆಗೆ ದಾಖಲು

By Super
|
Google Oneindia Kannada News

Dr Rajkumar
ಎದೆನೋವು ಡಾ.ರಾಜ್‌ಕುಮಾರ್‌ ಅಸ್ವಸ್ಥ, ಆಸ್ಪತ್ರೆಗೆ ದಾಖಲು ಸೋದರ ವರದಪ್ಪನ ಅಗಲಿಕೆ, ವರನಟನ ನಿಲ್ಲದ ಬಳಲಿಕೆ...

ಬೆಂಗಳೂರು : ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಸೋಮವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿ ಪರಿಣಾಮ, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಾಂದರಲ್ಲಿ ದಾಖಲಿಸಲಾಗಿದೆ. ಎದೆ ನೋವು ಹಾಗೂ ಬೆವರುವಿಕೆಯಿಂದ ಬಳಲುತ್ತಿದ್ದ ಡಾ.ರಾಜ್‌ಕುಮಾರ್‌ ಅವರನ್ನು ವೋಕ್‌ಹಾರ್ಟ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ರಾಜ್‌ ಕುಟುಂಬದ ವೈದ್ಯ ಡಾ.ರಮಣರಾವ್‌ ಅವರೇ ಚಿಕಿತ್ಸೆ ನೀಡುತ್ತಿದ್ದು, ಮಂಗಳವಾರ ಸಂಜೆ ಅವರನ್ನು ಮನೆಗೆ ಕಳುಹಿಸುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ತಮ್ಮ ಸಹೋದರ ವರದಪ್ಪ ಅವರು ನಿಧನವಾದ ನಂತರ ಡಾ.ರಾಜ್‌ ತೀವ್ರ ವ್ಯಾಕುಲಗೊಂಡಿದ್ದಾರೆ. ಆ ಕಾರಣದಿಂದಲೇ ಈ ಘಟನೆ ನಡೆದಿದೆ ಎಂಬ ಮಾತು ಕೇಳಿಬಂದಿದೆ.

(ದಟ್ಸ್‌ ಕನ್ನಡ ವಾರ್ತೆ)

English summary
Dr Rajkumar had a chest pain on Monday(27th Feb, 06) morning and admitted to Wockhardt Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X