ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್‌ : ಹವಾನಿಯಂತ್ರಿತ ಪ್ರಯಾಣದರ ಇಳಿಕೆ

By Staff
|
Google Oneindia Kannada News

ರೈಲ್ವೆ ಬಜೆಟ್‌ : ಹವಾನಿಯಂತ್ರಿತ ಪ್ರಯಾಣದರ ಇಳಿಕೆ
ಬಡವರಿಗಾಗಿ ‘ಗರೀಬ್‌’ರಥ, 55 ಹೊಸ ರೈಲುಗಳು -ಲಾಲೂ ಪ್ರಸಾದ್‌

ನವದೆಹಲಿ : ಲೋಕಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್‌ ಯಾದವ್‌ ಅವರು ಶುಕ್ರವಾರ, ಪ್ರಸಕ್ತ ಸಾಲಿನ ರೈಲ್ವೆ ಮುಂಗಡ ಪತ್ರವನ್ನು ಮಂಡಿಸಿದರು.

ನಿರೀಕ್ಷೆಯಂತೆಯೇ ರೈಲ್ವೆ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಹವಾನಿಯಂತ್ರಿತ ರೈಲ್ವೆ ಪ್ರಯಾಣಕ್ಕೆ ಪೂರಕವಾಗಿ ಲಾಲೂ ಪ್ರಸಾದ್‌, ಪ್ರಯಾಣದರವನ್ನು ಕಡಿಮೆ ಮಾಡಿದ್ದಾರೆ. ಪ್ರಥಮ ದರ್ಜೆ ಎ.ಸಿ.ಯಲ್ಲಿ ಶೇ.18 ಮತ್ತು ಎರಡನೇ ದರ್ಜೆ ಎ.ಸಿ.ವ್ಯವಸ್ಥೆಯ ಪ್ರಯಾಣ ದರದಲ್ಲಿ ಶೇ.10ರಷ್ಟು ಇಳಿಕೆಯಾಗಿದೆ.

ಜನಸಾಮಾನ್ಯರಿಗಾಗಿ ವಿಶೇಷವಾಗಿ ಬಡವರಿಗಾಗಿ ನಾಲ್ಕು ಮಾರ್ಗಗಳಲ್ಲಿ ಸಂಪೂರ್ಣ ಹವಾನಿಯಂತ್ರಿತ ‘ಗರೀಬ್‌ ರಥ’ ರೈಲುಗಳ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸುವುದಾಗಿ ಲಾಲೂ, ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ಹೊಸ 55 ರೈಲುಗಳ ಸೇವೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X