ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಿ.ಡಿ.ಯಲ್ಲಿ ‘ವೀಣೆಯ ಬೆಡಗು’ ಮತ್ತು ಬೆರಗು!

By Staff
|
Google Oneindia Kannada News

ಹೊಸ ಸಿ.ಡಿ.ಯಲ್ಲಿ ‘ವೀಣೆಯ ಬೆಡಗು’ ಮತ್ತು ಬೆರಗು!
ವೀಣೆ ಶೇಷಣ್ಣ ಅವರ ಸಂಗೀತದ ಪ್ರಯೋಗಗಳು ಬಾಲಕೃಷ್ಣ ಅವರ ವೀಣೆಯಲ್ಲಿ...

ಬೆಂಗಳೂರು : ವೀಣೆ ಶೇಷಣ್ಣ ಅವರ ವಿಶಿಷ್ಟ ರಚನೆಗಳನ್ನು ಆಲಿಸುವ ಅವಕಾಶ ಈಗ ಲಭ್ಯ. ವಿದ್ವಾನ್‌ ಡಿ.ಬಾಲಕೃಷ್ಣ ಅವರು ವೀಣೆ ಶೇಷಣ್ಣ ಅವರ ಸಂಗೀತ ಪ್ರಯೋಗಗಳನ್ನು ಸಿ.ಡಿ. ಯಲ್ಲಿ ಪ್ರದರ್ಶಿಸಿದ್ದಾರೆ.

ನಗರದ ಮಲ್ಲೇಶ್ವರದ ಎಂ.ಇ.ಎಸ್‌. ಕಲಾವೇದಿಕೆಯಲ್ಲಿ ಬಿಡುಗಡೆಗೊಂಡಿರುವ ‘ವೀಣೆಯ ಬೆಡಗು’ ಸಿ.ಡಿ.ಯನ್ನು ವರ ಎಂಟರ್‌ ಪ್ರೆೃಸಸ್‌ ಹೊರತಂದಿದೆ.

ಕೆಎಸ್‌ಐಐಡಿಸಿ ನಿರ್ದೇಶಕ ಐ.ಎಂ.ವಿಠಲಮೂರ್ತಿ ಅವರು ಸಿ.ಡಿ.ಗಳನ್ನು ಬಿಡುಗಡೆ ಮಾಡಿದರು. ಸಿ.ಡಿಗಳ ಬೆಲೆ ರೂ.75. ಸಿ.ಡಿ.ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ದೂರವಾಣಿ : 234436241

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X