ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಸೆನ್ನೆಲ್‌ ಗಿಫ್ಟ್‌ : ಮಾ.1ರಿಂದ ರೂ.1ಕ್ಕೆ ಎಸ್‌ಟಿಡಿ ಕರೆ!

By Staff
|
Google Oneindia Kannada News

ಬಿಎಸ್ಸೆನ್ನೆಲ್‌ ಗಿಫ್ಟ್‌ : ಮಾ.1ರಿಂದ ರೂ.1ಕ್ಕೆ ಎಸ್‌ಟಿಡಿ ಕರೆ!
ಒನ್‌ ಇಂಡಿಯಾ ಯೋಜನೆಗೆ ಚಾಲನೆ, ಸ್ಥಿರ ದೂರವಾಣಿ ಬಾಡಿಗೆ ಹೆಚ್ಚಳ?

ನವದೆಹಲಿ : ಕೇವಲ ರೂ.1ಕ್ಕೆ ದೇಶದ ಯಾವುದೇ ಭಾಗಕ್ಕೆ ಕರೆ ಮಾಡಬಹುದಾದ ಅವಕಾಶವನ್ನು ಭಾರತ ಸಂಚಾರ್‌ ನಿಗಮ ಮಾ.1ರಿಂದ ಕಲ್ಪಿಸಲಿದೆ. ಈ ನಿಟ್ಟಿನಲ್ಲಿ ತನ್ನ ಹೊಸ ಯೋಜನೆಯನ್ನು ಬಿಎಸ್‌ಎನ್‌ಎಲ್‌ ಶುಕ್ರವಾರ ಪ್ರಕಟಿಸಿದೆ.

ಒನ್‌ ಇಂಡಿಯಾ ಯೋಜನೆಯನ್ವಯ ದೇಶದಾದ್ಯಂತ ಎಸ್‌ಟಿಡಿ ಕರೆಗಳನ್ನು ಕೇವಲ ರೂ.1ಕ್ಕೆ ಮಾಡಬಹುದು. ಒಂದು ನಿಮಿಷ ಮಾತನಾಡಬಹುದು. 50ಕಿ.ಮೀ ವ್ಯಾಪ್ತಿಯಾಳಗಡೆ ನೀವು ಕರೆ ಮಾಡಿ, ಮೂರು ನಿಮಿಷ ಮಾತನಾಡಬಹುದು.

ಬಿಎಸ್‌ಎನ್‌ಎಲ್‌ನ ಒನ್‌ ಇಂಡಿಯಾ ಯೋಜನೆ ಜಾರಿಗೆ ಬಂದ ನಂತರ, ಸ್ಥಿರ ದೂರವಾಣಿ ಬಾಡಿಗೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

‘ನಿಮಿಷಕ್ಕೆ ಒಂದು ರೂಪಾಯಿ! ದೇಶದ ಎಲ್ಲೆಡೆ ಮಾತನಾಡಿ!’ ಎಂಬ ಯೋಜನೆಯನ್ನು ಈಗಾಗಲೇ ರಿಲಯನ್ಸ್‌ ಆರಂಭಿಸಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X