• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ್ವಾರಕೀಶ್‌, ಜಯಮಾಲಾಗೆ ಶ್ರೀಗಂಧ ಸಿನಿ ಪ್ರಶಸ್ತಿ

By Staff
|

ದ್ವಾರಕೀಶ್‌, ಜಯಮಾಲಾಗೆ ಶ್ರೀಗಂಧ ಸಿನಿ ಪ್ರಶಸ್ತಿ

ಮೈಸೂರ್‌ ಮಿರ್ಯಾಕಲ್ಸ್‌ ಆಯೋಜನೆ, ಫೆಬ್ರವರಿ 12ರಂದು ಪ್ರಸಸ್ತಿ ಪ್ರದಾನ ...

ಮೈಸೂರು : ನಟ, ನಿರ್ಮಾಪಕ ದ್ವಾರಕೀಶ್‌ ಹಾಗೂ ನಟಿ ಜಯಮಾಲಾ ಅವರನ್ನು ಜೀವಮಾನದ ಶ್ರೇಷ್ಠ ಸಾಧನೆಗಾಗಿ ಶ್ರೀಗಂಧ ಸಿನಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೈಸೂರು ಮಿರ್ಯಾಕಲ್ಸ್‌ ಆಯೋಜಿಸಿರುವ, ಪ್ರಸ್ತುತ ವರ್ಷದ ಟಾಟಾ ಇಂಡಿಕಾಮ್‌ ಶ್ರೀಗಂಧ ಸಿನಿ ಪ್ರಶಸ್ತಿ ಪ್ರದಾನ ಸಮಾರಂಭ ಫೆ.12ರಂದು ನಡೆಯಲಿದೆ. ಸಮಾರಂಭ ಸಂಜೆ 6ಗಂಟೆಗೆ ನಗರದ ಕಲಾಮಂದಿರದಲ್ಲಿ ನಡೆಯಲಿದೆ. ಒಟ್ಟು 14ಪ್ರಶಸ್ತಿಗಳು ಹಾಗೂ 2 ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ನಗರದ ಮೇಯರ್‌ ಮುಮ್ತಾಜ್‌ ಬೇಗಂ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಸಂದೇಶ್‌ ನಾಗರಾಜ್‌, ನಟ ಮಂಡ್ಯ ರಮೇಶ್‌ ಭಾಗವಹಿಸುವರು. ಚಿತ್ರನಟಿ ಸಂಚನಾ ಹಾಗೂ ಬೆಂಗಳೂರಿನ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ , ಮಿಮಿಕ್ರಿ ಗೋಪಾಲ್‌ರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more