ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಫೆಬ್ರವರಿ 13ರಂದು ಆಟೊ ಚಾಲಕರ ಮುಷ್ಕರ

By Staff
|
Google Oneindia Kannada News

ನಗರದಲ್ಲಿ ಫೆಬ್ರವರಿ 13ರಂದು ಆಟೊ ಚಾಲಕರ ಮುಷ್ಕರ
ಆಟೊ ಚಾಲಕರ ಬೇಡಿಕೆಗಳು ಸೇರಿದಂತೆ ಪೊಲೀಸರ ದೌರ್ಜನ್ಯ ವಿರೋಧಿಸಿ ಮುಷ್ಕರ ಹಮ್ಮಿಕೊಂಡಿದೆ...

ಬೆಂಗಳೂರು: ನಗರ ಸಂಚಾರ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿರುವ ಆಟೊ ಚಾಲಕರ ಸಂಘಟನೆಗಳು ಫೆಬ್ರವರಿ 13ರಂದು ಮುಷ್ಕರಕ್ಕೆ ಕರೆ ನೀಡಿದೆ.

ಸಂಚಾರ ಪೊಲೀಸರು ಸುಳ್ಳು ಮೊಕದ್ದಮೆ ದಾಖಸುತ್ತಿದ್ದಾರೆ. ಅಲ್ಲದೇ ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ ಮತ್ತು ಲೇವಾದೇವಿಗಾರರು ಆಟೊ ಚಾಲಕರು ಮೇಲೆ ನಡೆಸುವ ದೌರ್ಜನ್ಯ ನಿಲ್ಲಿಸುವಂತೆ ಒತ್ತಾಯಿಸಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

ಜತೆಗೆ ಆಟೊಗಳಿಗೆ ಹೊಸದಾಗಿ ಪರ್ಮಿಟ್‌ ನೀಡಬಾರದು. ಎಲ್‌ಪಿಜಿ ಕಿಟ್‌ ಅಳವಡಿಸದ ಆಟೊಗಳಿಗೆ ಬಾಕಿ ಇರುವ ಸಹಾಯ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ನಗರದಲ್ಲಿ 7ರಿಂದ 8ಸಾವಿರ ನಕಲಿ ಪರ್ಮಿಟ್‌ಗಳು ಚಲಾವಣೆಯಲ್ಲಿವೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಟೊ ಚಾಲಕರ ಸಂಘಟನೆಗಳ ವೇದಿಕೆ ಆಗ್ರಹಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

  • ಪ್ರಯಾಣಿಕರನ್ನು ಪೀಡಿಸಿದ 500 ರಿಕ್ಷಾ ಚಾಲಕರ ವಿರುದ್ಧ ಕ್ರಮ
  • ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X