ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಟ್ನಾ : ಹಳಿತಪ್ಪಿದ ಗೂಡ್ಸ್‌ ರೈಲು, ಸಂಚಾರ ಸ್ಥಗಿತ

By Staff
|
Google Oneindia Kannada News

ಪಾಟ್ನಾ : ಹಳಿತಪ್ಪಿದ ಗೂಡ್ಸ್‌ ರೈಲು, ಸಂಚಾರ ಸ್ಥಗಿತ
ಸಂಚಾರಕ್ಕೆ ಸಂಪೂರ್ಣ ಅಡಚಣೆ, ಪರ್ಯಾಯ ರೈಲು ಮಾರ್ಗಕ್ಕೆ ಹಳಿ ಜೋಡಣೆ...

ಪಾಟ್ನಾ : ಸಾಸಾರಾಂ ಜಿಲ್ಲೆ ಸಮೀಪ ಸೋಮವಾರ ಗೂಡ್ಸ್‌ ರೈಲೊಂದು ಹಳಿತಪ್ಪಿದ ಕಾರಣ, ಗಯಾ ಮತ್ತು ಮುಘಲ್‌ಸರಾಯ್‌ ಮಧ್ಯೆ ರೈಲು ಸಂಚಾರಕ್ಕೆ ಸಂಪೂರ್ಣ ಅಡಚಣೆಯುಂಟಾಗಿದೆ.

ಸಾಸಾರಾಂ ಸಮೀಪದ ಕರ್‌ಬಂದಿಯಾ ಮತ್ತು ಪಹ್ಲೇಝಾ ನಡುವೆ ರೈಲು ಹಳಿತಪ್ಪಿದೆ. ಈ ಮಾರ್ಗದಲ್ಲಿ ಮೂರು ರೈಲ್ವೇ ಲೈನುಗಳಿವೆ. ಘಟನೆಯಿಂದಾಗಿ ರೈಲುಗಳು ಚಲಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೇ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲುಗಳು ಗರ್‌ವಾಹ್‌, ಚುನಾರ್‌ ಮತ್ತು ಚೋಪನ್‌ ಮಾರ್ಗದಲ್ಲಿ ಹಾಯ್ದು ಹೋಗಲಿವೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X