ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳವಿಯಲ್ಲಿ ಶನಿವಾರದಿಂದ ಹತ್ತು ದಿನಗಳ ಜಾತ್ರೆ ಶುರು

By Staff
|
Google Oneindia Kannada News

ಉಳವಿಯಲ್ಲಿ ಶನಿವಾರದಿಂದ ಹತ್ತು ದಿನಗಳ ಜಾತ್ರೆ ಶುರು
ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ, ಪ್ರವಾಸಿಗರ ಅನುಕೂಲಕ್ಕೆ ನಾನಾ ಸೌಲಭ್ಯಗಳು.

ದಾಂಡೇಲಿ : ವೀರಶೈವರ ಪವಿತ್ರ ಕ್ಷೇತ್ರವಾದ ಉಳವಿಯಲ್ಲಿ ಶನಿವಾರ(ಫೆ. 4)ದಿಂದ ಹತ್ತು ದಿನಗಳ ಜಾತ್ರೆ ಆರಂಭಗೊಂಡಿದೆ.

ದಾಂಡೇಲಿ ಸಮೀಪದ ದಟ್ಟಕಾಡಿನ ಮಧ್ಯೆ ಉಳವಿ ಎನ್ನುವುದು ಪುಟ್ಟ ಗ್ರಾಮ. ಇಲ್ಲಿನ ಶ್ರೀ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ, ಧಾರ್ಮಿಕ ಮಹತ್ವವನ್ನು ಪಡೆದಿದೆ. ರಾಜ್ಯದ ಪ್ರಮುಖ ಜಾತ್ರೆಗಳಲ್ಲಿ ಇದು ಒಂದಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಬಿದಿರು, ಬೆತ್ತದ ಸಾಮಾಗ್ರಿಗಳು ಇಲ್ಲಿ ಪ್ರವಾಸಿಗರಿಗೆ ಅಗ್ಗದ ದರಕ್ಕೆ ಲಭ್ಯ. ಪ್ರವಾಸಿಗರ ಅನುಕೂಲಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X