ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಕಾನ್‌ ಆಶ್ರಯದಲ್ಲಿ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ

By Staff
|
Google Oneindia Kannada News

ಇಸ್ಕಾನ್‌ ಆಶ್ರಯದಲ್ಲಿ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ
ಛಾಯಾಗ್ರಾಹಕರೇ ತಡಮಾಡದೀರಿ... ಸ್ಪರ್ಧೆಗೆ ಫೆಬ್ರವರಿ 20 ಕೊನೆಯ ದಿನ...

ಬೆಂಗಳೂರು: ಇಸ್ಕಾನ್‌ ಸಂಸ್ಥೆಯು ಬ್ರಹ್ಮೋತ್ಸವದ ಅಂಗವಾಗಿ ಏಪ್ರಿಲ್‌12ರಿಂದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ.

ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯ ಏಪ್ರಿಲ್‌ 12ರಿಂದ 26ರವರೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 3ಸಾವಿರದಿಂದ 15ಸಾವಿರದವರೆಗೆ ನಗದು ಬಹುಮಾನವಿದೆ. ಈ ಸ್ಪರ್ಧೆಯಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ಛಾಯಾಚಿತ್ರ ಗ್ರಾಹಕರು ಮುಕ್ತವಾಗಿ ಭಾಗವಹಿಸಬಹುದಾಗಿದ್ದು, ಪ್ರವೇಶಾತಿಗೆ ಫೆಬ್ರವರಿ 20ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0802347 1956, 9845531333 ವೆಬ್‌ಸೈಟ್‌: www.iskonbangalore.org

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X